ಕುಡಿದ ಮತ್ತಿನಲ್ಲಿ ರಸ್ತೆ ಮಧ್ಯೆ ವಿಚಿತ್ರವಾಗಿ ಡಾನ್ಸ್ ಮಾಡಿದ ವ್ಯಕ್ತಿ – ಇದೆಂಥಾ ಅವಸ್ಥೆ ಎಂದ ನೆಟ್ಟಿಗರು..!
ಕುಡಿದ ಮತ್ತಿನಲ್ಲಿ ಕುಡುಕರಿಗೆ ತಾವು ಏನು ಮಾಡ್ತಿದ್ದೇವೆ ಎಂಬ ಪರಿಜ್ಞಾನವೇ ಇರುವುದಿಲ್ಲ. ನಶೆಯಲ್ಲಿ ಕುಡುಕ ಮಹಾಶಯರು ಇತರರಿಗೆ ಬೈಯುತ್ತಾ, ಜಗಳವಾಡುತ್ತಾ ಏನಾದ್ರೂ ಒಂದು ಅವಾಂತರಗಳನ್ನು ಮಾಡಿಕೊಂಡಂತಹ ಸಾಕಷ್ಟು ಘಟನೆಗಳು ನೋಡಿರುತ್ತೇವೆ. ಇದೀಗ ಅಂತಹದ್ದೇ ಘಟನೆಯೊಂದು