Download Our App

Follow us

Home » ಸಿನಿಮಾ » ನಟ ಯುವರಾಜ್‌‌ಕುಮಾರ್‌ ಸಂಸಾರದಲ್ಲಿ ಹುಳಿ ಹಿಂಡಿದ್ರಾ ಕನ್ನಡದ ಆ ನಟಿ?

ನಟ ಯುವರಾಜ್‌‌ಕುಮಾರ್‌ ಸಂಸಾರದಲ್ಲಿ ಹುಳಿ ಹಿಂಡಿದ್ರಾ ಕನ್ನಡದ ಆ ನಟಿ?

ಕಳೆದೆರಡು ದಿನಗಳಿಂದ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಪಡೆದಿರುವ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಇದೀಗ ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ ಎದುರಾಗಿದೆ.

ಹೌದು, ಡಾ.ರಾಜ್‌ಕುಮಾರ್ ಮೊಮ್ಮಗ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರ ಎರಡನೇ ಪುತ್ರ ಯುವ ರಾಜ್‌ಕುಮಾರ್‌ ದಾಂಪತ್ಯದಲ್ಲಿ ಬಿರುಕು ಮೂಡಿದೆ. 2019ರಲ್ಲಿ ಪ್ರೀತಿಸಿ ಮುದುವೆಯಾಗಿದ್ದ ಈ ಜೋಡಿ ಇದೀಗ ಡಿವೋರ್ಸ್‌ಗಾಗಿ ಫ್ಯಾಮೀಲಿ ಕೋರ್ಟ್‌ನಲ್ಲಿ  ಅರ್ಜಿ ಹಾಕಿದ್ದಾರೆ.

ಸದ್ಯ ಯುವ ರಾಜಕುಮಾರ್ ಪತ್ನಿಯಿಂದ ದೂರುವಾಗುವ ವಿಚಾರ ತಿಳಿದ ಡೊಡ್ಮನೆ ಕುಟುಂಬದ ಹಾಗೂ ಯುವ ರಾಜಕುಮಾರ್ ಅವರು ಅಭಿಮಾನಿಗಳಿಗೆ ಭರಸಿಡಿಲು ಬಡಿದಂತಾಗಿದೆ.
ಯುವರಾಜ್‌‌ಕುಮಾರ್‌ ಡಿವೋರ್ಸ್ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಿದಾಡುತ್ತಿದ್ದಂತೆ, ಯುವರಾಜ್‌ಕುಮಾರ್‌ ಸಂಸಾರದಲ್ಲಿ ಆ ಸ್ಯಾಂಡಲ್‌ವುಡ್‌ ನಟಿ ಹುಳಿ ಹಿಂಡಿದ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ನಟ ಹಾಗೂ ನಟಿಯರ ಜೀವನದಲ್ಲಿ ಡಿವೋರ್ಸ್ ಆದಾಗ ಇಂಥ ಸುಳ್ಳು ಸುದ್ದಿಗಳು ಹರಡುವುದು ಸಹಜ. ಆದರೆ ಇದನ್ನು ಕೆಲವರು ರೂಮರ್‌ ಅಂತಿದ್ದಾರೆ. ಇನ್ನೂ ಕೆಲವರು ಇಲ್ಲ ಇದು ನಿಜ ಅಂತಿದ್ದಾರೆ.

ಸ್ಯಾಂಡಲ್‌‌ವುಡ್‌‌ನಲ್ಲಿ ಖ್ಯಾತಿ ಪಡೆದಿರುವ ನಟಿ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ರು, ಎಲ್ಲ ಸಿನಿಮಾಗಳು ಸೂಪರ್ ಹಿಟ್‌ ಆಗಿವೆ. ಆದರೆ ಆ ನಟಿಯೇ ಯುವರಾಜ್‌‌ಕುಮಾರ್‌ ದಾಂಪತ್ಯ ಜೀವನ ಹುಳಿ ಹಿಂಡಿದ್ರಾ, ಆ ನಟಿಯಿಂದಲೇ ಯುವರಾಜ್‌ಕುಮಾರ್‌ ಡಿವೋರ್ಸ್ ಕೊಟ್ರಾ ಎಂಬುದಕ್ಕೆ ಯಾವುದೇ ಸ್ಪಷ್ಟನೆ ಇಲ್ಲ.

ಇದನ್ನೂ ಓದಿ : “ದೇಸಾಯಿ” ಚಿತ್ರದ ಸಾಂಗ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್..!

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here