Download Our App

Follow us

Home » ರಾಜಕೀಯ » ಫೋನ್​​ ಟ್ರ್ಯಾಪ್​​​ ಆಗಿರೋ ಬಗ್ಗೆ ಹೆಚ್​ಡಿಕೆ ದಾಖಲೆ ಕೊಡಲಿ : ಡಾ.ಜಿ.ಪರಮೇಶ್ವರ್​ ತಿರುಗೇಟು..!

ಫೋನ್​​ ಟ್ರ್ಯಾಪ್​​​ ಆಗಿರೋ ಬಗ್ಗೆ ಹೆಚ್​ಡಿಕೆ ದಾಖಲೆ ಕೊಡಲಿ : ಡಾ.ಜಿ.ಪರಮೇಶ್ವರ್​ ತಿರುಗೇಟು..!

ಬೆಂಗಳೂರು : ಫೋನ್​​ ಟ್ರ್ಯಾಪ್​​​ ಆಗಿರೋ ಬಗ್ಗೆ ಹೆಚ್​ಡಿಕೆ ದಾಖಲೆ ಕೊಡಲಿ, ಸರ್ಕಾರದಿಂದ ಫೋನ್​ ಟ್ರ್ಯಾಪ್ ಆಗಿದೆ ಅಂದ್ರೆ ತನಿಖೆ ಮಾಡಿಸೋಣ. ಆಧಾರವಿಲ್ಲದೇ ಫೋನ್​ ಟ್ರ್ಯಾಪ್​ ಅಂದ್ರೆ ಆಗುತ್ತಾ..? ಎಂದು ಹೆಚ್​ಡಿಕೆ ಬಾಂಬ್​​​ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್​ ತಿರುಗೇಟು ಕೊಟ್ಟಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಫೋನ್​ ಟ್ರ್ಯಾಪ್​​ ಮಾಡುವ ಕೆಲಸ ಆಗಿಲ್ಲ. ಕುಮಾರಸ್ವಾಮಿಯವರು ಸುಖಾಸುಮ್ಮನೆ ಆರೋಪ ಮಾಡ್ತಿದ್ದಾರೆ, ಅವರ ಬಳಿ ಸಾಕ್ಷ್ಯ ಇದ್ದರೆ ಕೊಡಲಿ ತನಿಖೆ ಮಾಡಿಸೋಣ. ಪ್ರಜ್ವಲ್​ ರೇವಣ್ಣಗೆ ವಾರೆಂಟ್ ನೀಡಲಾಗಿದೆ, ಪಾಸ್​ಪೋರ್ಟ್​ ರದ್ದು ಮಾಡುವಂತೆಯೂ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದಿದ್ದಾರೆ.

ರಾಜತಾಂತ್ರಿಕ ಪಾಸ್​ಪೋರ್ಟ್ ರದ್ದಾದ್ರೆ ಪ್ರಜ್ವಲ್​​ ವಿದೇಶದಲ್ಲಿರಲು ಆಗಲ್ಲ, ವಿದೇಶಾಂಗ ಇಲಾಖೆಯು ಡಿಪ್ಲೊಮ್ಯಾಟಿಕ್​​​​​ ಪಾಸ್​ಪೋರ್ಟ್​ ರದ್ದು ಮಾಡಲಿ. ವಾಪಸ್ ಬರಬೇಕಾದ ಅನಿವಾರ್ಯತೆ ಸಿಲುಕಲಿದ್ದಾರೆ ಎಂದು ಡಾ.ಜಿ.ಪರಮೇಶ್ವರ್​​​ ಹೇಳಿದ್ದಾರೆ.

ಇದನ್ನೂ ಓದಿ : ರಾಮೇಶ್ವರಂ ಕೆಫೆ ಸ್ಪೋಟ ಕೇಸ್ : ಬೆಂಗಳೂರಿನ ನಾಲ್ಕು ಕಡೆ NIA ಅಧಿಕಾರಿಗಳ ದಾಳಿ..!

Leave a Comment

RELATED LATEST NEWS

Top Headlines

ರೇಣುಕಾಸ್ವಾಮಿ ಕೇಸ್​ನಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲಿ – ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹ..!

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಜಯೇಂದ್ರ

Live Cricket

Add Your Heading Text Here