Download Our App

Follow us

Home » ಅಪರಾಧ » ರಾಮೇಶ್ವರಂ ಕೆಫೆ ಸ್ಪೋಟ ಕೇಸ್ : ಬೆಂಗಳೂರಿನ ನಾಲ್ಕು ಕಡೆ NIA ಅಧಿಕಾರಿಗಳ ದಾಳಿ..!

ರಾಮೇಶ್ವರಂ ಕೆಫೆ ಸ್ಪೋಟ ಕೇಸ್ : ಬೆಂಗಳೂರಿನ ನಾಲ್ಕು ಕಡೆ NIA ಅಧಿಕಾರಿಗಳ ದಾಳಿ..!

ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್​​​ ಸ್ಫೋಟ ಪ್ರಕರಣ ಸಂಬಂಧಿಸಿದಂತೆ ಬೆಂಗಳೂರಿನ ನಾಲ್ಕು ಕಡೆ NIA ಅಧಿಕಾರಿಗಳು ದಾಳಿ ಮಾಡಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್​​ ಸ್ಫೋಟಿಸಿದ್ದ ಇಬ್ಬರು ಶಂಕಿತರ ಜೊತೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಕಾರ್ಯಾಚರಣೆ ವೇಳೆ NIA ಅಧಿಕಾರಿಗಳು ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ. ಈಗಾಗಲೇ NIA ಅಧಿಕಾರಿಗಳು ಕೆಫೆ ಸ್ಪೋಟದ ರೂವಾರಿಗಳನ್ನು ಅರೆಸ್ಟ್ ಮಾಡಿದ್ದು, ಬಂಧಿತರು ಕೊಟ್ಟ ಮಾಹಿತಿ ಮೇಲೆ ನಾಲ್ಕು ಕಡೆ ರೇಡ್​ ಮಾಡಿದ್ದಾರೆ.

ಇದನ್ನೂ ಓದಿ : ದೀಪಿಕಾ ಪಡುಕೋಣೆ ಬಾಡಿಗೆ ತಾಯ್ತನದ ಗಾಸಿಪ್​ಗೆ ಬ್ರೇಕ್ : ಬೇಬಿ ಬಂಪ್ ವಿಡಿಯೋ ವೈರಲ್..!

Leave a Comment

RELATED LATEST NEWS

Top Headlines

ಪೋಕ್ಸೋ ಕೇಸ್​ನಲ್ಲಿ ವಾರೆಂಟ್ ಜಾರಿ : ಯಾವುದೇ ಕ್ಷಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅರೆಸ್ಟ್..!

ಬೆಂಗಳೂರು : ಪೋಕ್ಸೊ ಕೇಸ್​ನಲ್ಲಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪಗೆ ಕೋರ್ಟ್​ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದು, ಯಾವುದೇ ಕ್ಷಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅರೆಸ್ಟ್​​ ಆಗಲಿದ್ದಾರೆ.

Live Cricket

Add Your Heading Text Here