Download Our App

Follow us

Home » Uncategorized » ರೇವ್​​ ಪಾರ್ಟಿಗಳನ್ನು ಹತ್ತಿಕ್ಕುತ್ತೇವೆ, ಡ್ರಗ್ಸ್ ಮುಕ್ತ ಕರ್ನಾಟಕ ಮಾಡೋದು ನಮ್ಮ ಗುರಿ – ಡಾ.ಜಿ.ಪರಮೇಶ್ವರ್..!

ರೇವ್​​ ಪಾರ್ಟಿಗಳನ್ನು ಹತ್ತಿಕ್ಕುತ್ತೇವೆ, ಡ್ರಗ್ಸ್ ಮುಕ್ತ ಕರ್ನಾಟಕ ಮಾಡೋದು ನಮ್ಮ ಗುರಿ – ಡಾ.ಜಿ.ಪರಮೇಶ್ವರ್..!

ಬೆಂಗಳೂರು : ರೇವ್​​ ಪಾರ್ಟಿಗಳನ್ನು ಹತ್ತಿಕ್ಕುತ್ತೇವೆ. ಯಾವುದೇ ಕಾರಣಕ್ಕೂ ಡ್ರಗ್ಸ್​ ಮಾಫಿಯಾ ನಡೆಯಲು ಬಿಡಲ್ಲ. ರೇವ್​​ ಪಾರ್ಟಿಗಳನ್ನು ನಡೆಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​​​ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ರೇವ್​​ ಪಾರ್ಟಿ ಪ್ರಕರಣದ ಬಗ್ಗೆ ಮಾತನಾಡಿದ  ಗೃಹ ಸಚಿವ ಡಾ.ಜಿ.ಪರಮೇಶ್ವರ್​​​ ಅವರು, ರೇವ್ ಪಾರ್ಟಿ‌ ನಡೀತಿದ್ದ ಮಾಹಿತಿ ಮೇಲೆ ರೇಡ್ ಮಾಡಲಾಗಿದೆ. ಡ್ರಗ್ಸ್, ಗಾಂಜಾ ಮತ್ತು ಸಿಂಥೆಟಿಕ್ ಮಾದಕ ವಸ್ತುಗಳು ಸಿಕ್ಕಿವೆ.

ಡ್ರಗ್ಸ್ ಮುಕ್ತ ಕರ್ನಾಟಕ ಮಾಡೋದು ನಮ್ಮ ಗುರಿ. ಸ್ಟೂಡೆಂಟ್​ ಅಂತಾ ಫಾರಿನ್​ನಿಂದ ಬಂದು ಇಲ್ಲಿ ದಂಧೆ ಮಾಡ್ತಾರೆ. ಡ್ರಗ್ಸ್​ ಪೆಡ್ಲರ್​ಗಳನ್ನು ಮಟ್ಟ ಹಾಕುವ ಕೆಲಸ ಮಾಡ್ತಿದ್ದೇವೆ ಎಂದು
ಎಲೆಕ್ಟ್ರಾನಿಕ್​ ಸಿಟಿ ಬಳಿ ನಡೆದಿದ್ದ ರೇವ್ ​​ಪಾರ್ಟಿಯ ಬಗ್ಗೆ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಫೋನ್​​ ಟ್ರ್ಯಾಪ್​​​ ಆಗಿರೋ ಬಗ್ಗೆ ಹೆಚ್​ಡಿಕೆ ದಾಖಲೆ ಕೊಡಲಿ : ಡಾ.ಜಿ.ಪರಮೇಶ್ವರ್​ ತಿರುಗೇಟು..!

Leave a Comment

DG Ad

RELATED LATEST NEWS

Top Headlines

ಯಾರದ್ದೋ ನಿರ್ಲಕ್ಷ್ಯಕ್ಕೆ ಬಾಲಕ ಬಲಿ.. ನಿಲ್ಲಿಸಿದ್ದ ಸ್ಕೂಟಿಯಿಂದ ಸಾವಿನ ಸ್ಪರ್ಶ – ಆಗಿದ್ದೇನು?

ಬೆಂಗಳೂರು : ಟೆಂಪೋ ಹರಿದು ಏಳು ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಾಮರಾಜಪೇಟೆಯ ಗುಡ್ಡಳ್ಳಿಯಲ್ಲಿ ನಡೆದಿದೆ. ಘಟನೆ ನಡೆದಿದ್ದೇಗೆ? ತನ್ನ ಪಾಡಿಗೆ ಮನೆ ಎದುರಗಡೆ ಆಟವಾಡುತ್ತಿದ್ದ

Live Cricket

Add Your Heading Text Here