Download Our App

Follow us

Home » ರಾಜ್ಯ » ಈರುಳ್ಳಿ ಬೆಲೆ ದಿಢೀರ್​​​ ಕುಸಿತ – ರೈತರು ಕಂಗಾಲು..!

ಈರುಳ್ಳಿ ಬೆಲೆ ದಿಢೀರ್​​​ ಕುಸಿತ – ರೈತರು ಕಂಗಾಲು..!

ಬೆಂಗಳೂರು : ಈರುಳ್ಳಿ ಬೆಲೆ ದಿಢೀರ್​​​ ಕುಸಿತ ಕಂಡಿದ್ದು, ಕೆಜಿ ಈರುಳ್ಳಿ 12ರಿಂದ 13 ರೂಪಾಯಿಗೆ ಇಳಿದಿದೆ. ಕೆಲವು ತಿಂಗಳ ಹಿಂದೆ ಬೆಲೆ ಏರಿಕೆ ಮೂಲಕ ಈರುಳ್ಳಿ ಗ್ರಾಹಕರಿಗೆ ಶಾಕ್​ ಕೊಟ್ಟಿತ್ತು. ಈಗ ಬೆಲೆ ಕುಸಿತದಿಂದ ರೈತರು ಕಣ್ಣೀರು ಹಾಕುವಂತಾಗಿದೆ. ಉತ್ತಮ ಗುಣಮಟ್ಟದ ಈರುಳ್ಳಿ ಕ್ವಿಂಟಾಲ್​ಗೆ 1200 – 1300 ರೂಪಾಯಿ ಆಗಿದೆ.

ಈರುಳ್ಳಿ ಬೆಲೆ ಕುಸಿತ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸಾರಿಗೆ ವೆಚ್ಚ ಸಹ ಸಿಗದ ಸ್ಥಿತಿ ಇರುವುದರಿಂದ ಈರುಳ್ಳಿಯನ್ನು ಮಾರುಕಟ್ಟೆಗೆ ಸಾಗಿಸುವುದೇ ವ್ಯರ್ಥ. ಹೀಗಾಗಿ ಹೊಲದಲ್ಲಿಯೇ ಬಿಡುವುದು ಉತ್ತಮ ಎಂಬ ನಿರ್ಧಾರಕ್ಕೆ ರೈತರು ಬರುವಂತಾಗಿದೆ.

ಕ್ವಿಂಟಾಲ್​ಗೆ ಈರುಳ್ಳಿ ಬೆಲೆ ಹೀಗಿದೆ..

  1. ಉತ್ತಮ ದಪ್ಪ ಈರುಳ್ಳಿ- 1000 – 1100 ರೂ.
  2. ಮಧ್ಯಮ ಗಾತ್ರದ ಈರುಳ್ಳಿ- 600 – 800 ರೂ,
  3. ಸಣ್ಣ ಗಾತ್ರದ ಈರುಳ್ಳಿ- 100 ರಿಂದ 300 ರೂ.
  4. 100 ರೂಪಾಯಿಗೆ 4 ರಿಂದ 5 ಕೆಜಿ ಮಾರಾಟ
  5. ಇನ್ನು ದಪ್ಪ ಈರುಳ್ಳಿ – ಕೆಜಿಗೆ 20 ರಿಂದ 25 ರೂ.
  6. ಉತ್ತಮ ದಪ್ಪ ಈರುಳ್ಳಿ – ಕೆಜಿಗೆ 15 ರಿಂದ 20 ರೂ
  7. ಮಧ್ಯಮ ಗಾತ್ರ ಈರುಳ್ಳಿ – ಕೆಜಿಗೆ 10 ರಿಂದ 15 ರೂ.
  8. ಸಣ್ಣ ಗಾತ್ರದ ಈರುಳ್ಳಿ – ಕೆಜಿಗೆ 05 ರಿಂದ 10ರೂ.

ಇದನ್ನೂ ಓದಿ : 33 ಡಿವೈಎಸ್​ಪಿ, 132 ಪೊಲೀಸ್​ ಇನ್ಸ್​ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ..!

Leave a Comment

DG Ad

RELATED LATEST NEWS

Top Headlines

ವಾಹನ ಸವಾರರೇ ಹುಷಾರ್… ಇನ್ಮುಂದೆ 130km ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸಿದರೆ ಬೀಳುತ್ತೆ ಎಫ್‌ಐಆರ್‌..!

ಬೆಂಗಳೂರು : ಇನ್ಮುಂದೆ ರಾಜ್ಯಾದ್ಯಂತ ಗಂಟೆಗೆ 130 ಕಿಮೀ ವೇಗಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ಅಂತವರ ವಿರುದ್ಧ FIR ದಾಖಲಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ

Live Cricket

Add Your Heading Text Here