Download Our App

Follow us

Home » ರಾಜಕೀಯ » ಡೂಪ್ಲಿಕೇಟ್ ಕಾಂಗ್ರೆಸ್​ ಮುಖಂಡರಿಗೆ ನಿಗಮ-ಮಂಡಳಿ ಸ್ಥಾನ ತಪ್ಪಿಸಿದ್ದು ನಾವೇ : K.H.ಮುನಿಯಪ್ಪಗೆ ಕೊತ್ತೂರು ಮಂಜುನಾಥ್ ಟಾಂಗ್..!

ಡೂಪ್ಲಿಕೇಟ್ ಕಾಂಗ್ರೆಸ್​ ಮುಖಂಡರಿಗೆ ನಿಗಮ-ಮಂಡಳಿ ಸ್ಥಾನ ತಪ್ಪಿಸಿದ್ದು ನಾವೇ : K.H.ಮುನಿಯಪ್ಪಗೆ ಕೊತ್ತೂರು ಮಂಜುನಾಥ್ ಟಾಂಗ್..!

ಕೋಲಾರ : K.H ಮುನಿಯಪ್ಪಗೆ ಮತ್ತೆ ಶಾಸಕ ಕೊತ್ತೂರು ಮಂಜುನಾಥ್ ಟಾಂಗ್ ಕೊಟ್ಟಿದ್ದಾರೆ. ಡೂಪ್ಲಿಕೇಟ್ ಕಾಂಗ್ರೆಸ್​ ಮುಖಂಡರಿಗೆ ನಿಗಮ-ಮಂಡಳಿ ಸ್ಥಾನ ತಪ್ಪಿಸಿದ್ದು ನಾವೇ, ಮುನ್ಸಿಪಲ್ ಚುನಾವಣೆಯಲ್ಲಿ ಗೆಲ್ಲಲಾಗದವರಿಗೆ ಸ್ಥಾನ ತಪ್ಪಿಸಿದ್ದೆವು ಎಂದು ಹೇಳಿದ್ದಾರೆ.

ಈ ಬಗ್ಗೆ ಕೋಲಾರದಲ್ಲಿ ಕೊತ್ತೂರು ಮಂಜುನಾಥ್ ಮಾತನಾಡಿ, ಪಕ್ಷಕ್ಕಾಗಿ ಯಾರು ದುಡಿದಿದ್ದಾರೆ, ದುಡಿದಿಲ್ಲ ಅನ್ನೋದು ಹೈಕಮಾಂಡ್​ಗೆ ಗೊತ್ತಿದೆ. ನಗರಸಭೆ ಚುನಾವಣೆಯಲ್ಲಿ ಯಾರು ಡಿಪಾಸಿಟ್ ತಗೊಂಡಿಲ್ಲ ಗೊತ್ತು, ಅಸೆಂಬ್ಲಿ ಎಲೆಕ್ಷನ್​​ನಲ್ಲಿ ಅವರು ಯಾರಿಗೆ ಸಪೋರ್ಟ್ ಮಾಡಿದ್ರು. ಯಾರ ಪರ ಕೆಲಸ ಮಾಡಿದರು ಅನ್ನುವುದು ಗೊತ್ತಿದೆ ಎಂದು ಮುನಿಯಪ್ಪ ಬೆಂಬಲಿಗರ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ದಾರೆ.

ಮುನಿಯಪ್ಪ ಪರ ಲೋಕಸಭೆ ಎಲೆಕ್ಷನ್​ನಲ್ಲಿ ನಾನು ಕೆಲಸ ಮಾಡಿದೆ, ಅಸೆಂಬ್ಲಿ ಎಲೆಕ್ಷನ್​ನಲ್ಲಿ ಅವರು ಯಾರ ಪರ ಕೆಲಸ ಮಾಡಿದ್ರು..? ತಾಕತ್ತಿದ್ದರೆ ಮುಂದಿನ ಎಲೆಕ್ಷನ್​ಗಳಲ್ಲಿ ಗೆದ್ದು ತೋರಿಸಲಿ. ಇನ್ಮುಂದೆ ನಾವೂ ಮಾತ್ನಾಡ್ತೇವೆ, ನಮಗೂ ರಾಜಕೀಯ ಮಾಡಲು ಗೊತ್ತು ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ : 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆಗೆ ಗ್ರೀನ್ ಸಿಗ್ನಲ್..!

Leave a Comment

DG Ad

RELATED LATEST NEWS

Top Headlines

ಮೋಕ್ಷಿತಾಗೆ ಹತ್ತಿರವಾಗೋಕೆ ಹೊರಟ್ರಾ ಗೌತಮಿ – ವರ್ಕೌಟ್ ಆಗುತ್ತಾ ಆಟದ ಲೆಕ್ಕ?

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾದಾಗ ಗೌತಮಿ, ಉಗ್ರಂ ಮಂಜು ಮತ್ತು ಮೋಕ್ಷಿತಾ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು. ನಂತರ ಟಾಸ್ಕ್​ ವಿಚಾರಕ್ಕೆ ಈ ಮೂವರ ಮಧ್ಯೆ ಭಿನ್ನಾಭಿಪ್ರಾಯ

Live Cricket

Add Your Heading Text Here