Download Our App

Follow us

Home » ಅಪರಾಧ » ಬೆಂಗಳೂರಲ್ಲಿ ಕೇರಳ ಮೂಲದ ಡ್ರಗ್ ಪೆಡ್ಲರ್ಸ್ ಅರೆಸ್ಟ್ – 10.20 ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ..!

ಬೆಂಗಳೂರಲ್ಲಿ ಕೇರಳ ಮೂಲದ ಡ್ರಗ್ ಪೆಡ್ಲರ್ಸ್ ಅರೆಸ್ಟ್ – 10.20 ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ..!

ಬೆಂಗಳೂರು : ಬೆಂಗಳೂರಲ್ಲಿ ಕೇರಳ ಮೂಲದ ಇಬ್ಬರು ಡ್ರಗ್ ಪೆಡ್ಲರ್ಸ್​ರನ್ನು ಎಸ್.ಜೆ.ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. 32 ವರ್ಷದ ಅದೀಪನ್ ಹಾಗೂ 30 ವರ್ಷದ ವಿಷ್ಣು ಬಂಧಿತ ಡ್ರಗ್ ಪೆಡ್ಲರ್ಸ್​ಗಳು.

ಬೆಂಗಳೂರಿನಲ್ಲಿ ಗಾಂಜಾ ಖರೀದಿಸಲು ಕೇರಳದಿಂದ ಬಂದಿದ್ದ ಆರೋಪಿಗಳು, ಗಾಂಜಾ ಖರೀದಿಸಿ ಬಟ್ಟೆಯ ಲಗೇಜ್ ಬ್ಯಾಗ್​​ನಲ್ಲಿ ಬಸ್ ಮೂಲಕ ಕೇರಳಕ್ಕೆ ಕೊಂಡೊಯ್ಯಲು ಯತ್ನಿಸುತ್ತಿದ್ದರು. ಈ ವೇಳೆ ಕೇರಳ ಮೂಲದವರಿಗೆ ಬೆಂಗಳೂರಿನಲ್ಲಿ ಗಾಂಜಾ ಸಪ್ಲೈ ಮಾಡಿದವರ ಬೆನ್ನುಬಿದ್ದಿರೋ ಪೊಲೀಸರು ಪೆಡ್ಲರ್ ಗಳನ್ನು ಬಂಧಿಸಿದ್ದಾರೆ.

ಇನ್ನು ಡ್ರಗ್ ಪೆಡ್ಲರ್ಸ್​ಗಳಾದ ಅದೀಪನ್ ಹಾಗೂ ವಿಷ್ಣುವನ್ನು ಬಂಧಿಸಿದ ಎಸ್.ಜೆ.ಪಾರ್ಕ್ ಪೊಲೀಸರು, ಡ್ರಗ್ ಪೆಡ್ಲರ್ಸ್​ಗಳಿಂದ 10.20 ಲಕ್ಷ ಮೌಲ್ಯದ 17.5 ಕೆಜಿ ಕಚ್ಚಾ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ :ಕಲಬುರಗಿಯಲ್ಲಿ ದಾರುಣ ಘಟನೆ : ರಥೋತ್ಸವದಲ್ಲಿ ತೇರಿನ ಚಕ್ರಕ್ಕೆ ಸಿಲುಕಿ ಹೋಮ್​ಗಾರ್ಡ್ ಸಿಬ್ಬಂದಿ ಸಾ*ವು..! 

Leave a Comment

DG Ad

RELATED LATEST NEWS

Top Headlines

ದೇವರ ಭಜನೆಯಲ್ಲಿ ಮಗ್ನರಾಗಿದ್ದ ಮಹಿಳೆಯ ಸರ ಕದ್ದು ಖತರ್ನಕ್ ಕಳ್ಳ ಎಸ್ಕೇಪ್ – FIR ದಾಖಲು..!

ಬೆಂಗಳೂರು : ದೇವರ ಭಜನೆಯಲ್ಲಿ ಮಗ್ನರಾಗಿದ್ದ ಮಹಿಳೆಯ ಸರವನ್ನು ಕಿಟಿಕಿಯಿಂದ ಕದ್ದು ಖತರ್ನಕ್ ಕಳ್ಳ ಎಸ್ಕೇಪ್ ಆಗಿರು ಘಟನೆ ನಗರದ ನಂದಿನಿ ಲೇಔಟ್​ನ ಶಂಕರಪುರದ ಗಣೇಶ ದೇವಸ್ಥಾನದಲ್ಲಿ

Live Cricket

Add Your Heading Text Here