Download Our App

Follow us

Home » ಅಪರಾಧ » ಜೆಟ್​ ಲ್ಯಾಗ್ ಪಬ್​​ ಲೈಸೆನ್ಸ್ 25 ದಿನ ಸಸ್ಪೆಂಡ್..!

ಜೆಟ್​ ಲ್ಯಾಗ್ ಪಬ್​​ ಲೈಸೆನ್ಸ್ 25 ದಿನ ಸಸ್ಪೆಂಡ್..!

ಬೆಂಗಳೂರು : ಜೆಟ್​ ಲ್ಯಾಗ್ ಪಬ್​​ ಲೈಸೆನ್ಸ್ 25 ದಿನ ಸಸ್ಪೆಂಡ್​​ ಆಗಿದೆ. ಲೈಸೆನ್ಸ್​ ರದ್ದುಗೊಳಿಸುವ ಮೊದಲ ಹಂತ ಜಾರಿಯಾಗಿದ್ದು, ರಾಜಾಜಿನಗರದ ಜೆಟ್​​ಲ್ಯಾಗ್​​ ಪಬ್​ ಲೈಸೆನ್ಸ್​ನ್ನು​​ ಅಮಾನತು ಮಾಡಿದ್ದಾರೆ.

CL- 9 ಪಡೆದ ಸನ್ನದ್ದುದಾರರಿಂದ ನಿಯಮ ಉಲ್ಲಂಘನೆಯಾಗಿದ್ದು, ರಾತ್ರಿ 1 ಗಂಟೆ ಬಳಿಕವೂ ಪಬ್​ ಓನರ್ ಸೆಲೆಬ್ರೆಟಿಗಳಿಗೆ ಪಾರ್ಟಿಗೆ ಅವಕಾಶ ಕೊಟ್ಟಿದ್ದರು. ಈ ಬಗ್ಗೆ ಅಬಕಾರಿ ಇಲಾಖೆ ಜೆಟ್​​ಲ್ಯಾಗ್​​​ ಪಬ್​ಗೆ ನೋಟಿಸ್​​ ನೀಡಿದ್ದರು. ನಿರ್ಮಾಪಕ ಸೌಂದರ್ಯ ಜಗದೀಶ್​ ಮಾಲೀಕತ್ವದ ಜೆಟ್​ ಲ್ಯಾಗ್ ಮಿಡ್ ನೈಟ್ ಪಾರ್ಟಿಗಳಿಗೆ ಕುಖ್ಯಾತಿ ಆಗಿತ್ತು.

ಜನವರಿ 3 ರಂದು ಜೆಟ್ ಲ್ಯಾಗ್ ಪಬ್ ನಲ್ಲಿ ಸೆಲೆಬ್ರಿಟಿಗಳು ಅವಧಿ ಮೀರಿ ಪಾರ್ಟಿ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ, ಕೆಪಿ( ಕರ್ನಾಟಕ ಪೊಲೀಸ್ ) ಕಾಯ್ದೆ ಅಡಿಯಲ್ಲಿ ಮತ್ತು ಅಬಕಾರಿ ಕಾಯ್ದೆ ಅಡಿಯಲ್ಲಿ  ಕೇಸ್ ದಾಖಲಾಗಿತ್ತು. ಈ ಬಗ್ಗೆ ಸ್ಥಳೀಯರು ಠಾಣೆಗೆ ಸಾಲು ಸಾಲು ದೂರು ನೀಡಿದ್ದರು. ಇದೀಗ ಲೇಟ್​ ನೈಟ್​ ಪಾರ್ಟಿ ಕೇಸ್​ನಲ್ಲಿ ಪಬ್​​ ಲೈಸೆನ್ಸ್ ರದ್ದಾಗಿದೆ.

ಇದನ್ನೂ ಓದಿ : ದಾವಣಗೆರೆ : ಸಾಲ ಬಾಧೆಯಿಂದಾಗಿ ವಿಷ ಸೇವಿಸಿ ರೈತ ಆ*ತ್ಮಹ*ತ್ಯೆ..!

Leave a Comment

DG Ad

RELATED LATEST NEWS

Top Headlines

ಯಾರದ್ದೋ ನಿರ್ಲಕ್ಷ್ಯಕ್ಕೆ ಬಾಲಕ ಬಲಿ.. ನಿಲ್ಲಿಸಿದ್ದ ಸ್ಕೂಟಿಯಿಂದ ಸಾವಿನ ಸ್ಪರ್ಶ – ಆಗಿದ್ದೇನು?

ಬೆಂಗಳೂರು : ಟೆಂಪೋ ಹರಿದು ಏಳು ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಾಮರಾಜಪೇಟೆಯ ಗುಡ್ಡಳ್ಳಿಯಲ್ಲಿ ನಡೆದಿದೆ. ಘಟನೆ ನಡೆದಿದ್ದೇಗೆ? ತನ್ನ ಪಾಡಿಗೆ ಮನೆ ಎದುರಗಡೆ ಆಟವಾಡುತ್ತಿದ್ದ

Live Cricket

Add Your Heading Text Here