Download Our App

Follow us

Home » ಜಿಲ್ಲೆ » ದಾವಣಗೆರೆ : ಇಳಿವಯಸ್ಸಿನ ಜೋಡಿಗೆ ಕೂಡಿ ಬಂದ ಕಂಕಣ ಭಾಗ್ಯ..!

ದಾವಣಗೆರೆ : ಇಳಿವಯಸ್ಸಿನ ಜೋಡಿಗೆ ಕೂಡಿ ಬಂದ ಕಂಕಣ ಭಾಗ್ಯ..!

ದಾವಣಗೆರೆ : ದಾವಣಗೆರೆಯ ಇಳಿವಯಸ್ಸಿನ ಜೋಡಿಗೆ ಮುಪ್ಪಿನ ವಯಸ್ಸಿನಲ್ಲಿ ಕಂಕಣ ಭಾಗ್ಯ ಕೂಡಿ ಬಂದಿದೆ. ಹೊನ್ನಾಳಿ ತಾಲ್ಲೂಕಿನ ಕುಂಬಳೂರು ಗ್ರಾಮದಲ್ಲಿ 56 ವರ್ಷದ ರುಕ್ಮಿಣಿ ಎಂಬುವರನ್ನು 61 ವರ್ಷದ ನಾಗರಾಜ್​​​​ ಕೈ ಹಿಡಿದಿದ್ದಾರೆ.

ಶಾಲಾ ಶಿಕ್ಷಕರಾಗಿ ನಿವೃತ್ತಿಯಾದ ನಂತರ ನಾಗರಾಜ್ ಪತ್ನಿಯನ್ನು ಕಳೆದುಕೊಂಡು ಏಕಾಂಗಿ ಜೀವನ ನಡೆಸುತ್ತಿದ್ದರು. ಇತ್ತ ರುಕ್ಮಿಣಿ ತವರು ಮನೆಯಲ್ಲೇ ಇದ್ದರು. ಒಬ್ಬರಿಗೊಬ್ಬರು ಆಸರೆಯಾಗಿರಲಿ ಎಂದು ಕುಟುಂಬಸ್ಥರು, ಆಪ್ತರು ಸೇರಿ ಈ ಜೋಡಿಗೆ ಮದ್ವೆ ಮಾಡಿಸಿದ್ದಾರೆ. ಕುಂಬಳೂರು ಗ್ರಾಮದ ದೇವಸ್ಥಾನದಲ್ಲಿ ಮದ್ವೆ ಮಾಡಿಕೊಂಡ ನಾಗರಾಜ್​​,ರುಕ್ಮಿಣಿ ನಾವು ಆದರ್ಶವಾಗಿ ಬದುಕುತ್ತೇವೆ ಎನ್ನುವ ವಿಶ್ವಾಸದ ಮಾತನಾಡಿದ್ದಾರೆ.

ಇದನ್ನೂ ಓದಿ : ಪೆನ್​ಡ್ರೈವ್ ಕೇಸ್​ ಹಿಂದೆ ಯಾರೇ ಇದ್ರೂ ಹೊರ ಬರಲೇಬೇಕಲ್ವಾ..? : ಡಾ.ಜಿ.ಪರಮೇಶ್ವರ್..!

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here