Download Our App

Follow us

Home » ಮೆಟ್ರೋ » ಫ್ಯೂಚರ್ ವೈಫ್​ಗೆ ರೂಪಸಿ ಎಂದಿದಕ್ಕೆ ಪೊಲೀಸರಿಗೆ ದೂರು..!

ಫ್ಯೂಚರ್ ವೈಫ್​ಗೆ ರೂಪಸಿ ಎಂದಿದಕ್ಕೆ ಪೊಲೀಸರಿಗೆ ದೂರು..!

ಬೆಂಗಳೂರು : ವ್ಯಕ್ತಿಯೊರ್ವ ತನ್ನ ಫ್ಯೂಚರ್ ವೈಫ್​​ಗೆ ರೂಪಸಿ ಎಂದಿದಕ್ಕೆ ಪೊಲೀಸರಿಗೆ ದೂರು ನೀಡಿರುವ ಘಟನೆ ನಡೆದಿದೆ. ಗುರು ಸತ್ತೂರು ಎಂಬ ವ್ಯಕ್ತಿ ರೂಪಸಿ ಸುಮ್ಮನೆ ಹೇಗಿರಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಫೋಟೋ ಹಾಕಿದ್ದ.

ಹಾಗಾಗಿ, ತನ್ನ ಫ್ಯೂಚರ್ ವೈಫ್ ಫೋಟೋ ಹಾಕಿ ಕಮೆಂಟ್ ಮಾಡ್ತಿದ್ದಾನೆಂದು ವ್ಯಕ್ತಿಯೊಬ್ಬ ಪೊಲೀಸರನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾನೆ. ಫ್ಯೂಚರ್ ವೈಫ್ ಫೊಟೋ ಹಾಕಿ ರೂಪಸಿ ಎಂದವನ ಮೇಲೆ ಕೂಡಲೆ ಕ್ರಮ ತೆಗೆದುಕೊಳ್ಳಿ ಎಂದು ದೂರು ನೀಡಿದ್ದಾನೆ.

ಈ ದೂರಿಗೆ ಬೆಂಗಳೂರು ನಗರ ಪೊಲೀಸರು ಪ್ರತಿಕ್ರಿಯಿಸಿ,  ನಿಮ್ಮ ಹತ್ತಿರದ ಸೈಬರ್ ಕ್ರೈಮ್ ಇಲಾಖೆಗೆ ಸಂಪೂರ್ಣ ವರದಿಯೊಂದಿಗೆ ದೂರು ನೀಡಿ. ಹಾಗೆಯೇ, ಯಾವುದೇ ತುರ್ತು ಪರಿಸ್ಥಿತಿಯಲ್ಲಿ 112 ಗೆ ಕರೆ ಮಾಡಿ ಎಂದು ರಿಪ್ಲೇ ಕೊಟ್ಟಿದ್ದಾರೆ.

ಇದನ್ನೂ ಓದಿ : ಲೂಪ್ ಸ್ಟುಡಿಯೋದಲ್ಲಿ ಸಂಜು ವೆಡ್ಸ್ ಗೀತಾ-2 ಚಿತ್ರದ ಡಬ್ಬಿಂಗ್ ಶುರು..!

Leave a Comment

DG Ad

RELATED LATEST NEWS

Top Headlines

ರಮೇಶ್ ರೆಡ್ಡಿ ನಿರ್ಮಾಣದ “ಘುಸ್ಪೈಥಿಯಾ” ಚಿತ್ರ ಆ.9ರಂದು ತೆರೆಗೆ..!

ನಿರ್ಮಾಪಕ ರಮೇಶ್ ರೆಡ್ಡಿ ಅವರು ಕನ್ನಡ ಚಿತ್ರರಂಗದಲ್ಲಿ ‘ಉಪ್ಪು ಹುಳಿ ಖಾರ’, ‘ನಾತಿಚರಾಮಿ’, ‘ಪಡ್ಡೆಹುಲಿ’, ‘100’, ‘ಗಾಳಿಪಟ 2’ ಚಿತ್ರಗಳನ್ನು ನಿರ್ಮಿಸಿದ್ದಾರೆ. ಪ್ರಸ್ತುತ ಬಹು ನಿರೀಕ್ಷಿತ “45”

Live Cricket

Add Your Heading Text Here