Download Our App

Follow us

Home » ಅಪರಾಧ » ಬೆಂಗಳೂರು : ಕಾರಿನಲ್ಲಿ ಹೋಗ್ತಿದ್ದ ಮಹಿಳೆಗೆ ಪುಂಡರಿಂದ ಕಿರುಕುಳ – ಮೂವರು ಅರೆಸ್ಟ್..!

ಬೆಂಗಳೂರು : ಕಾರಿನಲ್ಲಿ ಹೋಗ್ತಿದ್ದ ಮಹಿಳೆಗೆ ಪುಂಡರಿಂದ ಕಿರುಕುಳ – ಮೂವರು ಅರೆಸ್ಟ್..!

ಬೆಂಗಳೂರು : ನಿನ್ನೆ ರಾತ್ರಿ ಕೋರಮಂಗಲದಲ್ಲಿ ಮೂವರು ಪುಂಡರು ಯುವತಿ ಜೊತೆ ಕಿರಿಕ್​​ ಮಾಡಿದ್ದಾರೆ. ಮೂವರು ಯುವಕರು ಕಾರಿನಲ್ಲಿದ್ದ ಮಹಿಳೆ ಜೊತೆ ಜಗಳವಾಡಿದ್ದು, ಕಿರಾತಕರು ಕಾರಿನ ಡೋರ್​​​​​​​ ತೆರೆಯಲು ಮುಂದಾಗಿದ್ದಾರೆ. ಒಂದೇ ಬೈಕ್​ನಲ್ಲಿ ತೆರಳುತ್ತಿದ್ದ ಮೂವರು ಯುವಕರು ಈ ಕೃತ್ಯವೆಸಗಿದ್ದು, ಇದ್ರಿಂದ ಭಯಗೊಂಡ ಮಹಿಳೆ ಕಣ್ಣೀರು ಹಾಕುತ್ತಲೆ ಪೊಲೀಸರಿಗೆ ಕರೆ ಮಾಡಿದ್ದಾಳೆ.

ಜಗಳದ ವೇಳೆ ಮಹಿಳೆ ಭಯದಲ್ಲೇ ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್​ ಮಾಡಿದ್ದಾಳೆ. ಈ ಘಟನೆ ಸಂಬಂಧ ಕೋರಮಂಗಲ ಪೊಲೀಸರು ಕೇಸ್​ ದಾಖಲಿಸಿ, ಮೂವರನ್ನು ಅರೆಸ್ಟ್​ ಮಾಡಿದ್ದಾರೆ. ತೇಜಸ್​​​, ಜಗನ್ನಾಥ್​ ಸೇರಿ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬಾಣಸವಾಡಿಯಲ್ಲಿ ಎರಡು ಕಾರುಗಳನ್ನು ಜಖಂಗೊಳಿಸಿ ಎಸ್ಕೇಪ್ ಆದ ಪುಂಡರು..! ಕೈಗೆ ಬೈಕ್​ ಸಿಗ್ತು ಅಂತಾ ಪುಂಡರು ಯದ್ವಾತದ್ವಾ ಓಡಿಸಿರುವ ಘಟನೆ ಬಾಣಸವಾಡಿ ಟ್ರಾಫಿಕ್​​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಎಷ್ಟೇ ವಾರ್ನಿಂಗ್​​ ಕೊಟ್ಟರೂ ಪುಂಡಾಟ ತಪ್ಪಲಿಲ್ಲ. ಥ್ರಿಲ್ಲರ್​ ಮೋಜಿಗಾಗಿ ರಸ್ತೆಯಲ್ಲಿ ಬೇಕಾಬಿಟ್ಟಿ ಸಂಚಾರ ನಡೆಸಿ ಪುಂಡರು ಎರಡು ಕಾರ್​ಗಳನ್ನು ಜಖಂಗೊಳಿಸಿದ್ದಾರೆ. ಬೆಂಗಳೂರಿನ ಕಮ್ಮನಹಳ್ಳಿ ರಸ್ತೆಯಲ್ಲಿ ಅಪ್ರಾಪ್ತರು ಮಾಡಿರುವ ಪುಂಡಾಟ ಕಾರ್​​​ನ ಡ್ಯಾಷ್ ಕ್ಯಾಮ್​​ನಲ್ಲಿ ಬಯಲಾಗಿದೆ. ಎರಡು ಕಾರುಗಳನ್ನು ಜಖಂಗೊಳಿಸಿ ಪುಂಡರು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ : “ಮ್ಯಾಟ್ನಿ” ಸಿನಿಮಾ ನೋಡಲು ಸತೀಶ್ ನೀನಾಸಂ ಗೆ ಜೊತೆಯಾದ ಸ್ನೇಹಿತರು..!

Leave a Comment

DG Ad

RELATED LATEST NEWS

Top Headlines

ಬಸ್ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ – 7 ಮಂದಿ ದಾರುಣ ಸಾವು..!

ಮುಂಬೈ : ಬಸ್‌ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿರೋ ಘಟನೆ ಮುಂಬೈನ ಕುರ್ಲಾದಲ್ಲಿ ನಡೆದಿದೆ. ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಬಸ್

Live Cricket

Add Your Heading Text Here