Download Our App

Follow us

Home » ಜಿಲ್ಲೆ » ಬಾಗಲಕೋಟೆ : ವ್ಯಕ್ತಿಯ ಮೇಲೆ ಬೀದಿ ನಾಯಿಗಳಿಂದ ಅಟ್ಯಾಕ್ – ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

ಬಾಗಲಕೋಟೆ : ವ್ಯಕ್ತಿಯ ಮೇಲೆ ಬೀದಿ ನಾಯಿಗಳಿಂದ ಅಟ್ಯಾಕ್ – ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

ಬಾಗಲಕೋಟೆ : ಬಾಗಲಕೋಟೆಯ ಇಳಕಲ್​​​​​​​​ ನಗರದ ಗಾಂಧಿ ಚೌಕ್​ನಲ್ಲಿ ಕಳೆದ ರಾತ್ರಿ ನಾಯಿಗಳು ವ್ಯಕ್ತಿಯೋರ್ವನ ಮೇಲೆ ದಾಳಿ ಮಾಡಿವೆ.  ರಾತ್ರಿ 11 ಗಂಟೆ ಸುಮಾರಿಗೆ ಸುಮಾರು 6 ಅಡಿ ಎತ್ತರವಿರುವ ಅಜಾನುಬಾಹು ವ್ಯಕ್ತಿಯೋರ್ವ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಏಕಾಏಕಿಯಾಗಿ ನಾಲ್ಕೈದು ನಾಯಿಗಳು ದಾಳಿ ಮಾಡಿವೆ.

ನಾಯಿಗಳು ದಾಳಿ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಈ ವ್ಯಕ್ತಿ ಅದೃಷ್ಟವಶಾತ್ ಬೀದಿನಾಯಿಗಳಿಂದ ಪ್ರಾಣ ಉಳಿಸಿಕೊಂಡು ಪಾರಾಗಿದ್ದಾನೆ. ಈ ವೇಳೆ ಆ ವ್ಯಕ್ತಿ ಎಷ್ಟೇ ಕೂಗಿಕೊಮಡರೂ ಯಾರೊಬ್ಬರೂ ಸಹಾಯಕ್ಕೆ ಬಂದಿಲ್ಲ. ಕಾರಣ ಇದು ಜನವಸತಿ ಪ್ರದೇಶವಾಗಿರದೇ ಮಾರುಕಟ್ಟೆ ಪ್ರದೇಶವಾಗಿದೆ.

ಇದನ್ನೂ ಓದಿ : ಎಲೆಕ್ಷನ್ ಹೊತ್ತಲ್ಲಿ ಹಣದ ಭರ್ಜರಿ ಹರಿದಾಟ – ರಾಯಚೂರಿನ ಛತ್ತರ್ ಚೆಕ್ ಪೋಸ್ಟ್​ನಲ್ಲಿ 3.5 ಲಕ್ಷ ರೂ ವಶಕ್ಕೆ..!

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here