ಬೆಂಗಳೂರು : ಕೆ.ಆರ್ ಪುರಂ ಸಾರಿಗೆ ವಿಭಾಗ, ಪೊಲೀಸ್ ಹೊಸಕೋಟೆ ಪೊಲೀಸ್ ಸಹಯೋಗದಲ್ಲಿ ಇಂದು 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಲಾಗಿದೆ. ಜಾಗೃತಿ ಭಾಗವಾಗಿ “ಕಾಲ್ನಡಿಗೆ ಜಾಥಾ ನಡೆಸಿದ್ದು, ಈ ಸಂದರ್ಭದಲ್ಲಿ ಅಪರ ಸಾರಿಗೆ ಆಯುಕ್ತ ಮಲ್ಲಿಕಾರ್ಜುನ, ಆರ್ ಟಿ ಓ ಉಮೇಶ್, ಎಆರ್ ಟಿ ಓ ಫಿಲಿಪ್ಸ್ ಮಿರಾಂಡ, ಕೇಶವಪ್ಪ, ಕಮಲಬಾಬು, ಯೊಗೇಶ್, ಸುಂದರ ಪವಿತ್ರಾ, ಜಗದೀಶ್, ಪ್ರಖ್ಯಾತ್ ದೊಡ್ಡಲಿಂಗಯ್ಯ ಭಾಗಿಯಾಗಿದ್ದರು.
Author: Btv Kannada
Post Views: 190









