Download Our App

Follow us

Home » Uncategorized » ವಿ.ಸೋಮಣ್ಣ ದೆಹಲಿ ಭೇಟಿಗೆ ಡೇಟ್​ ಫಿಕ್ಸ್​..

ವಿ.ಸೋಮಣ್ಣ ದೆಹಲಿ ಭೇಟಿಗೆ ಡೇಟ್​ ಫಿಕ್ಸ್​..

ಬೆಂಗಳೂರು : ಮಾಜಿ ಸಚಿವ ವಿ.ಸೋಮಣ್ಣನವರ ದೆಹಲಿ ಭೇಟಿಗೆ ಡೇಟ್​ ಫಿಕ್ಸ್​ ಆಗಿದ್ದು, ವಿ.ಸೋಮಣ್ಣನವರು ಜನವರಿ 8ರಂದು ದೆಹಲಿಗೆ ಹೋಗಲಿದ್ದಾರೆ.

ವಿ ಸೋಮಣ್ಣ ತುಮಕೂರಿನಿಂದ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ? - senior bjp leader v somanna may join congress and contest from tumakuru for lok sabha elections - Vijay Karnataka

ವಿ.ಸೋಮಣ್ಣ ಮೂರು ದಿನ ದೆಹಲಿಯಲ್ಲಿರಲಿದ್ದು, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​ ಶಾ ಜತೆಗೂ ಮಾತುಕತೆ ನಡೆಸಲಿದ್ದಾರೆ. ಸೋಮಣ್ಣ ಪ್ರಧಾನಿ ಮೋದಿಯವರ ಭೇಟಿಗೂ ಯತ್ನಿಸಲಿದ್ದಾರೆ. 

ಸೋಮಣ್ಣ ಅಸೆಂಬ್ಲಿ ಎಲೆಕ್ಷನ್​​ನಲ್ಲಿ ಎರಡು ಕ್ಷೇತ್ರದಲ್ಲಿ ನಿಂತು ಸೋತಿದ್ದರು. ಸೋಮಣ್ಣನವರು ಸೋಲಿಗೆ ಕಾರಣವಾದ ಅಂಶಗಳನ್ನು ವರಿಷ್ಠರಿಗೆ ತಿಳಿಸಲಿದ್ದಾರೆ. ವರಿಷ್ಠರ ಭೇಟಿ ನಂತರ ರಾಜಕೀಯ ತೀರ್ಮಾನ ಸಾಧ್ಯತೆಗಳಿವೆ. ಇದೇ ವೇಳೆ ಲೋಕಸಭೆ ಎಲೆಕ್ಷನ್​​ ಬಗ್ಗೆಯೂ ವರಿಷ್ಠರ ಜತೆ ಚರ್ಚೆ ಸಾಧ್ಯತೆಗಳಿವೆ. ಸೋಮಣ್ಣ ಸ್ಪರ್ಧೆ ವಿಚಾರ ತುಮಕೂರು ಕ್ಷೇತ್ರದಿಂದ ಕೇಳಿ ಬರ್ತಿದೆ.

ಇದನ್ನೂ ಓದಿ : ಇಂದು ಶ್ರೀಕಾಂತ್​ ಪೂಜಾರಿ ಬೇಲ್​ ಭವಿಷ್ಯ..

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here