
ಲಗ್ಗೆರೆ ಬಳಿ ಎರಡು ಬಸ್ಗಳ ನಡುವೆ ಅಪಘಾತ. ಹಿಂಬದಿಯಿಂದ ಬಂದ ಎಲೆಕ್ಟ್ರಿಕ್ ಬಸ್ನಿಂದ ಸಾಮಾನ್ಯ ಬಿಎಂಟಿಸಿ ಬಸ್ಗೆ ಡಿಕ್ಕಿ, ಪರಿಣಾಮ ಬಸ್ನಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಓರ್ವ ಪ್ರಯಾಣಿಕರಿಗೆ ತಲೆಗೆ ತೀವ್ರ ಪೆಟ್ಟಾಗಿದೆ. ಘಟನೆ ಸ್ಥಳಕ್ಕೆ ರಾಜಾಜಿನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.!
Author: Btv Kannada
Post Views: 13









