Download Our App

Follow us

Home » ಜಿಲ್ಲೆ » ಬೀದರ್​​ನಲ್ಲಿ ಬಸ್​ ಸೀಟಿಗಾಗಿ ಕಚ್ಚಾಡಿಕೊಂಡ ಮಹಿಳೆಯರು : ಫೈಟ್​ ದೃಶ್ಯ​ ವೈರಲ್..!

ಬೀದರ್​​ನಲ್ಲಿ ಬಸ್​ ಸೀಟಿಗಾಗಿ ಕಚ್ಚಾಡಿಕೊಂಡ ಮಹಿಳೆಯರು : ಫೈಟ್​ ದೃಶ್ಯ​ ವೈರಲ್..!

ಬೀದರ್ : ಬಸ್​ ಸೀಟಿಗಾಗಿ ಮಹಿಳೆಯರು ಕಚ್ಚಾಡಿಕೊಂಡಿರುವ ಘಟನೆ ಬೀದರ್​​ನಲ್ಲಿ ನಡೆದಿದೆ. ಬೀದರ್​​​ನಿಂದ ಕಲಬುರಗಿಗೆ ಹೋಗುವ ಬಸ್​ನಲ್ಲಿ ಮಹಿಳೆಯರು ವಾಗ್ವಾದ ಮಾಡಿ ಕೈ ಮಿಲಾಯಿಸಿದ್ದಾರೆ.

ಎರಡು ದಿನಗಳ ಹಿಂದೆ ಈ ಫೈಟ್​ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದ್ದು, ಇಬ್ಬರು ಪರಸ್ಪರ ಮಾತಿನಲ್ಲಿ ಜಗಳ ಮಾಡುತ್ತಿದ್ದರು. ಗಲಾಟೆ ಜೋರಾಗುತ್ತಿದ್ದಂತೆ ಓರ್ವ ಮಹಿಳೆ ತನ್ನ ಚಪ್ಪಲಿ ತೆಗೆದು ಜಗಳ ಮಾಡುತ್ತಿದ್ದ ಮಹಿಳೆಗೆ ಹೊಡೆದಿದ್ದಾಳೆ. ಸಹ ಪ್ರಯಾಣಿಕರು ಎಷ್ಟೇ ಹೇಳಿದ್ರೂ ಕೇಳದೇ ಮಹಿಳೆಯರಿಬ್ಬರು ಒಬ್ಬರಿಗೊಬ್ಬರು ಹಲ್ಲೆ ಮಾಡಿ, ಬಟ್ಟೆ ಹಿಡಿದು ಎಳೆದಾಡಿ ಕಚ್ಚಾಡಿಕೊಂಡಿದ್ದಾರೆ.

ಇದನ್ನೂ ಓದಿ : ಎಸ್-ವ್ಯಾಸ ವಿಶ್ವವಿದ್ಯಾನಿಲಯದಿಂದ ಆಗಸ್ಟ್​​ನಲ್ಲಿ ನೂತನ ಕೋರ್ಸ್​ಗಳು ಆರಂಭ..!

Leave a Comment

DG Ad

RELATED LATEST NEWS

Top Headlines

ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್​ – ಭೋಪಾಲ್​ನಲ್ಲಿ ಆರೋಪಿ ಅಭಿಷೇಕ್​ ಅರೆಸ್ಟ್​..!

ಬೆಂಗಳೂರು : ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಭಿಷೇಕ್​ನನ್ನು ಇದೀಗ ಬೆಂಗಳೂರು ಪೊಲೀಸರು ಭೂಪಾಲ್​ನಲ್ಲಿ ಬಂಧಿಸಿದ್ದಾರೆ. ಜು.23 ರಂದು ಕೋರಮಂಗಲದ

Live Cricket

Add Your Heading Text Here