Download Our App

Follow us

Home » ಜಿಲ್ಲೆ » ತುಮಕೂರು : ರೈತನ ಶೆಡ್​ಗೆ ಬೆಂಕಿ ಬಿದ್ದು ಜಾನುವಾರುಗಳು ಸಜೀವ ದಹನ..!

ತುಮಕೂರು : ರೈತನ ಶೆಡ್​ಗೆ ಬೆಂಕಿ ಬಿದ್ದು ಜಾನುವಾರುಗಳು ಸಜೀವ ದಹನ..!

ತುಮಕೂರು : ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿ ಕಾರೇನಹಳ್ಳಿಯಲ್ಲಿ ರೈತನ ಶೆಡ್​ಗೆ ಬೆಂಕಿ ಬಿದ್ದು ಜಾನುವಾರುಗಳು ಸಜೀವ ದಹನಗೊಂಡಿವೆ.

7 ಹಸು, 20 ಕುರಿ, 10 ಕೋಳಿ, 2 ಎಮ್ಮೆ, 10 ಕ್ವಿಂಟಾಲ್​ ಅಡಿಕೆ, ಟ್ರ್ಯಾಕ್ಟರ್​​​, ಬೈಕ್​ ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮವಾಗಿವೆ. ಚಿಕ್ಕಣ್ಣ ಅವರ ಶೆಡ್‌ ಪಕ್ಕದಲ್ಲೇ ರಾಗಿ ಬಣವೆ ಇದ್ದು ಅದಕ್ಕೂ ಬೆಂಕಿ ಆವರಿಸಿಕೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವ ವೇಳೆಗೆ ಸುಟ್ಟು ಕರಕಲಾಗಿದ್ದವು. ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ : ನೀನು ಬಾರದಿದ್ದರೆ ರಾಮ ಮಂದಿರ ಉದ್ಘಾಟನೆ ನಿಲ್ಲಲ್ಲ ಮಗನೇ : ಸಿಎಂ ವಿರುದ್ಧ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ..!

 

Leave a Comment

DG Ad

RELATED LATEST NEWS

Top Headlines

ಮೋಕ್ಷಿತಾಗೆ ಹತ್ತಿರವಾಗೋಕೆ ಹೊರಟ್ರಾ ಗೌತಮಿ – ವರ್ಕೌಟ್ ಆಗುತ್ತಾ ಆಟದ ಲೆಕ್ಕ?

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾದಾಗ ಗೌತಮಿ, ಉಗ್ರಂ ಮಂಜು ಮತ್ತು ಮೋಕ್ಷಿತಾ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು. ನಂತರ ಟಾಸ್ಕ್​ ವಿಚಾರಕ್ಕೆ ಈ ಮೂವರ ಮಧ್ಯೆ ಭಿನ್ನಾಭಿಪ್ರಾಯ

Live Cricket

Add Your Heading Text Here