Download Our App

Follow us

Home » ಕ್ರೀಡೆ » ತವರಿನತ್ತ ಹೊರಟ ಟೀಂ ಇಂಡಿಯಾ – ಏರ್​ಪೋರ್ಟ್​ನಿಂದಲೇ ಭರ್ಜರಿ ಸ್ವಾಗತಕ್ಕೆ ಪ್ಲ್ಯಾನ್..!

ತವರಿನತ್ತ ಹೊರಟ ಟೀಂ ಇಂಡಿಯಾ – ಏರ್​ಪೋರ್ಟ್​ನಿಂದಲೇ ಭರ್ಜರಿ ಸ್ವಾಗತಕ್ಕೆ ಪ್ಲ್ಯಾನ್..!

ದ್ವೀಪ ರಾಷ್ಟ್ರ ವೆಸ್ಟ್ ಇಂಡೀಸ್​ನ ಬಾರ್ಬಡೋಸ್ ಬ್ರಿಡ್ಜ್ ಟೌನ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್​​ ಟೂರ್ನಿಯಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದರೆ ಬಾರ್ಬಡೋಸ್‌ಗೆ  ಡೇಂಜರಸ್​ ‘ಬೆರಿಲ್’​​​ ಸೈಕ್ಲೋನ್ ಅಪ್ಪಳಿಸಿದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಭಾರತಕ್ಕೆ ಬರಲು ಆಗಿರಲಿಲ್ಲ.

ಇದೀಗ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವನ್ನು ಕರೆದುಕೊಂಡು ಬರಲು ಕೇಂದ್ರ ಸರ್ಕಾರ ವಿಶೇಷ ವಿಮಾನ ಸೌಲಭ್ಯ ಕಲ್ಪಿಸಿದೆ. ಚಂಡಮಾರುತ ಭೀತಿಯಿಂದ ಹೋಟೆಲ್​ನಲ್ಲಿದ್ದ T20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ಪ್ಲೇಯರ್ಸ್, ಕೋಚ್ ರಾಹುಲ್ ದ್ರಾವಿಡ್ ಹಾಗೂ ಸಿಬ್ಬಂದಿ ವರ್ಗದವರು ವೆಸ್ಟ್​​​​ ಇಂಡೀಸ್​​ ಬರ್ಬಡೋಸ್​​ನಲ್ಲಿ ವಿಮಾನ ಹತ್ತಿದ್ದಾರೆ.

ಈಗಾಗಲೇ ವಿಶ್ವಕಪ್​ ಟ್ರೋಫಿಯೊಂದಿಗೆ ತವರಿನತ್ತ ಹೊರಟಿರುವ ಆಟಗಾರರೆಲ್ಲ ನಾಳೆ ಬೆಳಗ್ಗೆ ಭಾರತಕ್ಕೆ ಆಗಮಿಸಲಿದ್ದಾರೆ. ಇನ್ನು ರೋಹಿತ್​ ಪಡೆ ಸ್ವಾಗತಕ್ಕೆ ಸಜ್ಜಾಗಿರುವ ಪ್ಲ್ಯಾನ್ಸ್​​ಗಳು ಏರ್​ಪೋರ್ಟ್​ನಿಂದಲೇ ಭರ್ಜರಿಯಾಗಿ ಸ್ವಾಗತಿಸಲು ತಯಾರಿ ನಡೆಸಿದ್ದಾರೆ. ತೆರೆದ ವಾಹನದಲ್ಲಿ ಟೀಂ ಇಂಡಿಯಾ ಕರೆತರಲು ಪ್ಲಾನ್​​ ಮಾಡಿದ್ದು, ಸುಮಾರು 1 ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ಸಾಧ್ಯತೆಯಿದೆ.

ಇದನ್ನೂ ಓದಿ : ಕೊಲೆ ನಡೆದು 24 ದಿನ ಕಳೆದ್ರೂ ರೇಣುಕಾಸ್ವಾಮಿ ಮೊಬೈಲ್​ ಸಿಕ್ಕಿಲ್ಲ- ನಕಲಿ ಸಿಮ್ ಕಾರ್ಡ್ ಪಡೆಯಲು ಪೊಲೀಸರ ಹರಸಾಹಸ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here