Download Our App

Follow us

Trending

ಚಿತ್ರರಂಗದಲ್ಲಿ ಯಾರ‍್ಯಾರು ನಶೆ ಏರಿಸಿಕೊಂಡು ಬೊಗಳಿದ್ದರೊ ಅವರಿಗೆಲ್ಲ ಶ್ರೀಮುರಳಿ ಸೆಡ್ಡು..!

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿ ಕಲಾರಸಿಕರ ಮನದಲ್ಲಿ ಇಂದಿಗೂ ನೆಲೆನಿಂತವರು ಡಾ.ರಾಜ್​ಕುಮಾರ್. ಹೌದು, ಈ ಕಾರಣಕ್ಕಾಗಿಯೇ ಇವತ್ತಿಗೂ ದೊಡ್ಮನೆಗೆ ಸ್ಯಾಂಡಲ್​ವುಡ್​ನಲ್ಲಿ ತನ್ನದೇ ಆದ ವಿಶೇಷ ಗೌರವವಿದೆ.