Download Our App

Follow us

Home » ಮೆಟ್ರೋ » ‘ದಿ ಬೆಂಗಳೂರು ಸಿಟಿ ಇನ್‌ಸ್ಟಿಟ್ಯೂಟ್’ನ ಅಧ್ಯಕ್ಷರಾಗಿ ಸುಕುಮಾರ್​​​​ ಕುನ ಆಯ್ಕೆ..!

‘ದಿ ಬೆಂಗಳೂರು ಸಿಟಿ ಇನ್‌ಸ್ಟಿಟ್ಯೂಟ್’ನ ಅಧ್ಯಕ್ಷರಾಗಿ ಸುಕುಮಾರ್​​​​ ಕುನ ಆಯ್ಕೆ..!

ಬೆಂಗಳೂರು : ನಗರದ ಬಸವನಗುಡಿಯಲ್ಲಿರುವ ‘ದಿ ಬೆಂಗಳೂರು ಸಿಟಿ ಇನ್​ಸ್ಟಿಟ್ಯೂಟ್‘​ಗೆ 2024-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ನಿನ್ನೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಇನ್​ಸ್ಟಿಟ್ಯೂಟ್​ನ ಅಧ್ಯಕ್ಷರಾಗಿ ಸುಕುಮಾರ್​​​​ ಕುನ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎಸ್​.ಸಿ.ಚಂದ್ರಶೇಖರ್​, ಗೌರವ ಕಾರ್ಯದರ್ಶಿಯಾಗಿ ಲಕ್ಷ್ಮೀಶ ಚಂದ್ರ, ಗೌರವ ಖಜಾಂಚಿಯಾಗಿ ಆರ್​​.ಎಸ್​.ಸತೀಶ್​ ಬಾಬು ಆಯ್ಕೆಯಾಗಿದ್ದಾರೆ.

ಸುಕುಮಾರ್​​​​ ಕುನ
ಸುಕುಮಾರ್​​​​ ಕುನ

 

ಎಸ್​.ಸಿ.ಚಂದ್ರಶೇಖರ್
ಎಸ್​.ಸಿ.ಚಂದ್ರಶೇಖರ್

 

ಲಕ್ಷ್ಮೀಶ ಚಂದ್ರ
ಲಕ್ಷ್ಮೀಶ ಚಂದ್ರ

 

ಆರ್​​.ಎಸ್​.ಸತೀಶ್​ ಬಾಬು
ಆರ್​​.ಎಸ್​.ಸತೀಶ್​ ಬಾಬು

 

ಕಾರ್ಯಕಾರಿ ಸಮಿತಿ ಸದಸ್ಯರು :

ಇನ್ನು, ಇನ್‌ಸ್ಟಿಟ್ಯೂಟ್​​ನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅನಿಲ್ ಕುಮಾರ್ ಬಿ.ಕೆ, ಭರತ್ ಕುಮಾರ್ ಆರ್.ಎಸ್, ಚಂದ್ರಶೇಖರ್ ಡಿ, ಗಜೇಂದ್ರ ಕುಮಾರ್ ಬಿ.ವಿ, ಜೆಯಕೃಷ್ಣ ಆರ್, ನಾಗೇಂದ್ರ ಕುಮಾ‌ರ್ ಆರ್, ಪ್ರವೀಣ್ ಶೆಟ್ಟಿ, ಪುರುಷೋತ್ತಮ್ ಎಂ.ಎಸ್ ಹಾಗೂ ರವಿ ಆರ್ ಗರಣಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ : ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಒಬ್ಬರೇ ಫಿಟ್ : ಜಯದೇವ್​ ನಾಯ್ಕ್​​​..!

 

 

 

Leave a Comment

DG Ad

RELATED LATEST NEWS

Top Headlines

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು – ತಾಯಿ, ಮಗ ಸ್ಥಳದಲ್ಲೇ ಸಾವು..!

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ

Live Cricket

Add Your Heading Text Here