Download Our App

Follow us

Home » ರಾಜ್ಯ » 11 ಡಿವೈಎಸ್​​ಪಿ ಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ..!

11 ಡಿವೈಎಸ್​​ಪಿ ಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ..!

ಬೆಂಗಳೂರು : 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಿಂದಾಗಿ ರಾಜ್ಯ ಸರ್ಕಾರ ಮತ್ತೆ 11 DySPಗಳ ವರ್ಗಾವಣೆ ಮಾಡಿದೆ. ಶಿವಕುಮಾರ್ ಟಿ.ಎಂ – ಸಂಚಾರ ಉಪ ವಿಭಾಗ ಕಲ್ಬುರ್ಗಿ ನಗರ, ಅಸ್ಲಾಂ ಪಾಷಾ – ಸಿಐಡಿಯಲ್ಲೇ ಮುಂದುವರಿಕೆ, ಮಹಮ್ಮದ್ ಶರೀಫ್ – ಆಳಂದ ಉಪವಿಭಾಗ ಕಲ್ಬುರ್ಗಿ. ಗೋಪಿ ಬಿ.ಆರ್ – ಸಿಐಡಿ.

ಕೋದಂಡರಾಮ – ಸಿಸಿಬಿ ಮಂಗಳೂರು, ಗೋಪಾಲ್ ನಾಯಕ್ – ಸಿಐಡಿ, ಮಲ್ಲೇಶಯ್ಯ – ಹೊಸಕೋಟೆ ಉಪವಿಭಾಗ ಬೆಂಗಳೂರು, ಶಂಕರ್ ಗೌಡ ಅಣ್ಣಾಸಾಹೇಬ್ – ಹೈಕೋರ್ಟ್ ಭದ್ರತೆ ಬೆಂಗಳೂರು.

ಸದಾನಂದ ತಿಪ್ಪಣ್ಣನವರ್ – ವಿಜಯನಗರ ಸಂಚಾರ ಉಪ ವಿಭಾಗ ಬೆಂಗಳೂರು, ಕುಮಾರ್ ಡಿ – ಡಿಸಿಆರ್​ಇ ಬೆಂಗಳೂರು, ಮಹದೇವಪ್ಪ ಹೆಚ್.ಎಂ – ಆಂತರಿಕ ಭದ್ರತೆ ವಿಭಾಗ ಬೆಂಗಳೂರು.

ಇದನ್ನೂ ಓದಿ : ಅಕ್ರಮ ಆಸ್ತಿಗಳಿಕೆ ಪ್ರಕರಣ : ಡಿಸಿಎಂ ಡಿ.ಕೆ ಶಿವಕುಮಾರ್​ ವಿರುದ್ಧ FIR..!

Leave a Comment

DG Ad

RELATED LATEST NEWS

Top Headlines

ಬಿಬಿಎಂಪಿ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚಲು ಡೆಡ್​ಲೈನ್​ ಕೊಟ್ಟ ಸಿಎಂ ಸಿದ್ದು..!

ಬೆಂಗಳೂರು : ಮುಡಾ ಹಗರಣ ಆರೋಪದ ಅರ್ಜಿ ವಿಚಾರಣೆಯ ನಡುವೆಯೂ ಸಿಎಂ ಸಿದ್ಧರಾಮಯ್ಯ ಅವರು ನಿನ್ನೆ ಬೆಂಗಳೂರು ನಗರದ ರಸ್ತೆ ಗುಂಡಿಗಳ ನಿರ್ಮೂಲನೆ, ರಸ್ತೆ ಅಭಿವೃದ್ಧಿ ಮತ್ತು

Live Cricket

Add Your Heading Text Here