Download Our App

Follow us

Home » Uncategorized » ಶ್ರೀಕಾಂತ್ ಪೂಜಾರಿಗೆ ರೌಡಿಶೀಟರ್ ನಿಂದ ಮುಕ್ತಿ ಕೊಟ್ಟಿದ್ದೇ ನಮ್ಮ ಸರ್ಕಾರ-ದಿನೇಶ್​ ಗುಂಡೂರಾವ್

ಶ್ರೀಕಾಂತ್ ಪೂಜಾರಿಗೆ ರೌಡಿಶೀಟರ್ ನಿಂದ ಮುಕ್ತಿ ಕೊಟ್ಟಿದ್ದೇ ನಮ್ಮ ಸರ್ಕಾರ-ದಿನೇಶ್​ ಗುಂಡೂರಾವ್

ಹುಬ್ಬಳ್ಳಿ : ಶ್ರೀಕಾಂತ್​​ ಪೂಜಾರಿ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡ್ತಿದೆ. ನಮಗೆ ಶ್ರೀಕಾಂತ್​​​ ಪೂಜಾರಿ ಯಾರು ಅಂತಾ ಗೊತ್ತಿರಲಿಲ್ಲ, ದ್ವೇಷ ರಾಜಕಾರಣ ಮಾಡುವ ಉದ್ದೇಶವೂ ನಮಗಿಲ್ಲ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಹೇಳಿದ್ಧಾರೆ.

ಈ ಕುರಿತು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​​ ಅವರು ಹುಬ್ಬಳ್ಳಿಯಲ್ಲಿ ಮಾತನಾಡಿ, ಶ್ರೀಕಾಂತ್ ಪೂಜಾರಿ ರೌಡಿಶೀಟರ್ ,ಕ್ರಿಮಿನಲ್ ಆರೋಪಿ ಯಾಗಿದ್ದಾನೆ. ಕಾಂಗ್ರೆಸ್​ ಆತನಿಗೆ ರೌಡಿಶೀಟರ್​​​ನಿಂದ ಮುಕ್ತಿ ಕೊಟ್ಟಿದೆ. ನಮ್ಮ ಸರ್ಕಾರವೇ ರೌಡಿಶೀಟರ್​​ ನಿಂದ ಮುಕ್ತಿ ಕೊಟ್ಟಿದ್ದು, ರಾಮಮಂದಿರ ಕ್ಕೆ ಕಾಂಗ್ರೆಸ್​ ಯಾವತ್ತೂ ವಿರೋಧ ಮಾಡಿಲ್ಲ ಎಂದು ಹೇಳಿದ್ಧಾರೆ.

ಇದನ್ನೂ ಓದಿ : ಮಾರ್ಟಿನ್ ಸಿನಿಮಾದ ಆಡಿಯೋ ರೈಟ್ಸ್ 9ಕೋಟಿಗೆ ಸೇಲ್..

Leave a Comment

RELATED LATEST NEWS

Top Headlines

ಪೋಕ್ಸೋ ಕೇಸ್​ನಲ್ಲಿ ವಾರೆಂಟ್ ಜಾರಿ : ಯಾವುದೇ ಕ್ಷಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅರೆಸ್ಟ್..!

ಬೆಂಗಳೂರು : ಪೋಕ್ಸೊ ಕೇಸ್​ನಲ್ಲಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪಗೆ ಕೋರ್ಟ್​ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದು, ಯಾವುದೇ ಕ್ಷಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅರೆಸ್ಟ್​​ ಆಗಲಿದ್ದಾರೆ.

Live Cricket

Add Your Heading Text Here