Download Our App

Follow us

Home » ಅಪರಾಧ » ದರ್ಶನ್‌ ಅಂಡ್ ಗ್ಯಾಂಗ್ ವಿರುದ್ಧ 3991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ..!

ದರ್ಶನ್‌ ಅಂಡ್ ಗ್ಯಾಂಗ್ ವಿರುದ್ಧ 3991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಮಂದಿ ಆರೋಪಿ ವಿರುದ್ಧ ಇಂದು ಕೋರ್ಟ್​ಗೆ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸರು 3991 ಪುಟಗಳ ಚಾರ್ಜ್​ಶೀಟ್​ ರೆಡಿ ಮಾಡಿದ್ದು, ಒಟ್ಟು 231 ಸಾಕ್ಷಿಗಳ ಸಹಿತವಾಗಿ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ.

ಪೊಲೀಸರು ಕೋರ್ಟ್​ಗೆ 3991 ಪುಟಗಳ, 66ಕ್ಕೂ ಅಧಿಕ ಎವಿಡಿಯನ್ಸ್ ಹೊದಿರುವ ಚಾರ್ಜ್​​ಶೀಟ್​ ಸಲ್ಲಿಸಿದ್ದಾರೆ. ಚಾರ್ಜ್‌ಶೀಟ್​​ನಲ್ಲಿ ಮೂವರು ಪ್ರತ್ಯಕ್ಷ ದರ್ಶಿಗಳ ಸಾಕ್ಷಿ, 56 ಪೊಲೀಸರ ಸಾಕ್ಷಿಗಳಿವೆ. ಹೈದ್ರಾಬಾದ್​, ಬೆಂಗಳೂರಿನಲ್ಲಿ ಮಾಡಿಸಿದ್ದ FSL ಟೆಸ್ಟ್ ರಿಪೋರ್ಟ್​ ಕೂಡ ಇದ್ದು, CCTV DVR, ಫೋನ್​​ ಕಾಲ್​ಗಳ CDR ಕೋರ್ಟ್​ಗೆ ಸಲ್ಲಿಕೆಯಾಗಿದೆ.

ಪೋಸ್ಟ್ ಮಾರ್ಟಂ ರಿಪೋರ್ಟ್​, ಫಿಂಗರ್​​ ಪ್ರಿಂಟ್​, ಫುಟ್​ ಪ್ರಿಂಟ್​, ಕೂದಲು, ಉಗುರು, ರಕ್ತದ ಕಲೆಯ ಬಟ್ಟೆಗಳ ರಿಪೋರ್ಟ್ ಸಲ್ಲಿಕೆಯಾಗಿದೆ. ಚಾರ್ಜ್​ಶೀಟ್​​ಲ್ಲಿ ದರ್ಶನ್​ ಆಪ್ತ ಚಿಕ್ಕಣ್ಣ ಸೇರಿ ಸಾಕ್ಷಿಗಳ 164 ಹೇಳಿಕೆ ಹಾಗೂ ಆರೋಪಿಗಳು ನೀಡಿರುವ ಹೇಳಿಕೆಗಳಿದೆ.

ಇದನ್ನೂ ಓದಿ : ದಿಢೀರ್​​ ಟಿವಿ ಬೇಕು ಅಂತ ಬೇಡಿಕೆ ಇಟ್ಟ ದರ್ಶನ್ – ಹೆಚ್ಚಿತು ಚಾರ್ಜ್​ಶೀಟ್​ ಟೆನ್ಷನ್..!

Leave a Comment

DG Ad

RELATED LATEST NEWS

Top Headlines

ವಿಕ್ಕಿ ಯಾವಾಗಲೂ ಹೇಗಿರ್ತಾರೆ ಗೊತ್ತಾ? – ದಾಂಪತ್ಯದ ಸೀಕ್ರೆಟ್ ರಿವೀಲ್ ಮಾಡಿದ ಕತ್ರಿನಾ ಕೈಫ್..!

ಮುಂಬೈ : ಬಾಲಿವುಡ್​ನ​ ಕ್ಯೂಟ್​ ಕಪಲ್​ಗಳಲ್ಲಿ ಕತ್ರಿನಾ ಕೈಫ್​​ ಮತ್ತು ವಿಕ್ಕಿ ಕೌಶಲ್​ ಕೂಡ ಒಬ್ಬರು. 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಯನ್ನು ಬಿಗ್

Live Cricket

Add Your Heading Text Here