Download Our App

Follow us

Home » ರಾಜಕೀಯ » ಜ.19 ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ..!

ಜ.19 ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ..!

ಬೆಂಗಳೂರು : ಜನವರಿ 19ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಬೆಂಗಳೂರಿನಲ್ಲಿ 7 ಕಿ.ಮೀ​ ರೋಡ್​ ಶೋ ನಡೆಸಲು ಪ್ಲಾನ್ ಮಾಡಿದ್ದಾರೆ.

ಪ್ರಧಾನಿ ಮೋದಿ ದೇವನಹಳ್ಳಿಗೆ ಶುಕ್ರವಾರ ಭೇಟಿ ನೀಡಿ, ಬೋಯಿಂಗ್​ ವಿಮಾನ ಕಂಪನಿ ಕ್ಯಾಂಪಸ್​ ಉದ್ಘಾಟಿಸಲಿದ್ದಾರೆ. ಬೋಯಿಂಗ್​ ಎರಡನೇ ಅತಿದೊಡ್ಡ ಕ್ಯಾಂಪಸ್​ ದೇವನಹಳ್ಳಿಯಲ್ಲಿ ನಿರ್ಮಾಣವಾಗಿದೆ.

ಅಂದೇ ಪ್ರಧಾನಿ ಮೋದಿಗೆ ಅವ್ರಿಗೆ ಭವ್ಯ ಸ್ವಾಗತ ಕೋರಲು ನಿರ್ಧಾರ ಮಾಡಿದ್ದಾರೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ನಂತರ ರಾಜ್ಯಕ್ಕೆ ಮೋದಿ ಮೊದಲ ಭೇಟಿಯಾಗಿದ್ದು, ನಮೋ ಭೇಟಿಯಿಂದಲೇ ರಾಜ್ಯದಲ್ಲಿ ಎಲೆಕ್ಷನ್​ ಹವಾ ಎಬ್ಬಿಸಲು ಪ್ಲಾನ್​​​ ನಡೆಸಿದ್ದಾರೆ.

ಶುಕ್ರವಾರದ ಸ್ವಾಗತ ಸಿದ್ಧತೆ ಬಗ್ಗೆ ನಿನ್ನೆ ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆ ನಡೆದಿದ್ದು, ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜ್ಯ ಮುಖಂಡರ ಜೊತೆ ಸಭೆ ನಡೆಸಿದ್ದಾರೆ.

ಇದನ್ನೂ ಓದಿ : ಕೋಮಲ್ ನೇಮಕಾತಿ ಹಗರಣ ‘ದೊಡ್ಡವರು’ ದುಡ್ಡು ಕೊಟ್ಟವರು ಎಲ್ಲರೂ ಜೈಲಿಗೆ..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಉಡುಪಿ : ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆ ಸಾ*ವು..!

ಉಡುಪಿ : 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶವಿದೆ. ಹಾಗಾಗಿ ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಪಿ.ಯಶೋಧಾ ನಾರಾಯಣ ಉಪಾಧ್ಯ

Live Cricket

Add Your Heading Text Here