Download Our App

Follow us

Home » Uncategorized » ಪ್ರಜ್ವಲ್ ವಿಚಾರಣೆಗೆ ಹಾಜರಾದ ಮೇಲೆ ಸತ್ಯ ಹೊರ ಬರಲಿದೆ – ಹೆಚ್.​​ಡಿ ಕುಮಾರಸ್ವಾಮಿ..!

ಪ್ರಜ್ವಲ್ ವಿಚಾರಣೆಗೆ ಹಾಜರಾದ ಮೇಲೆ ಸತ್ಯ ಹೊರ ಬರಲಿದೆ – ಹೆಚ್.​​ಡಿ ಕುಮಾರಸ್ವಾಮಿ..!

ಚಿಕ್ಕಬಳ್ಳಾಪುರ : ಪ್ರಜ್ವಲ್​ ವಿಡಿಯೋ ಬಿಟ್ಟಿದ್ದು ಸಮಾಧಾನ ತಂದಿದೆ. ವಿಚಾರಣೆಗೆ ಹಾಜರಾದ ಮೇಲೆ ಸತ್ಯ ಹೊರ ಬರಲಿದೆ. ಯಾರು ಷಡ್ಯಂತ್ರ ಮಾಡಿದ್ದಾರೆ. ಯಾರ ಕೈವಾಡ ಇದೆ ಎಂಬುದು ಗೊತ್ತಾಗಳಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

ಪೆನ್​​​ಡ್ರೈವ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್​​ ರೇವಣ್ಣ ವಿದೇಶದಿಂದಲೇ ವಿಡಿಯೋ ರಿಲೀಸ್​​ ಮಾಡಿದ್ದಾರೆ. ಇದೀಗ ವಿಡಿಯೋ ರಿಲೀಸ್​​ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಕಾರ್ಯಕರ್ತರ ಬಗ್ಗೆ ಪ್ರಜ್ವಲ್​ಗೆ ಮಮತೆ ಇದೆ ಎಂದು ತೋರಿಸಿಕೊಂಡಿದ್ದಾನೆ. ವಾಪಸ್​​​ ಬರುವಂತೆ ನಾನು, ದೇವೇಗೌಡರು ಮನವಿ ಮಾಡಿದ್ವಿ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಮೇ.31ರಂದು ಭಾರತಕ್ಕೆ ವಾಪಾಸ್ ಬರ್ತಿನಿ : ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ಬಿಟ್ಟ ಪ್ರಜ್ವಲ್ ರೇವಣ್ಣ..!

Leave a Comment

DG Ad

RELATED LATEST NEWS

Top Headlines

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು – ತಾಯಿ, ಮಗ ಸ್ಥಳದಲ್ಲೇ ಸಾವು..!

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ

Live Cricket

Add Your Heading Text Here