Download Our App

Follow us

Home » ಅಪರಾಧ » ಲಾಕಪ್​​​​​​ ಡೆತ್ ಕೇಸ್​​​ : DySP ಪ್ರಶಾಂತ್​​ ಮುನ್ನಾಳಿ, CPI ನಿರಂಜನ್​​ ಸಸ್ಪೆಂಡ್..!

ಲಾಕಪ್​​​​​​ ಡೆತ್ ಕೇಸ್​​​ : DySP ಪ್ರಶಾಂತ್​​ ಮುನ್ನಾಳಿ, CPI ನಿರಂಜನ್​​ ಸಸ್ಪೆಂಡ್..!

ದಾವಣಗೆರೆ : ಚನ್ನಗಿರಿ ಪೊಲೀಸ್​​ ಠಾಣೆಯಲ್ಲಿ ಲಾಕಪ್​​​​​​ ಡೆತ್ ಕೇಸ್​​​ ಸಂಬಂಧ DySP ಪ್ರಶಾಂತ್​​ ಮುನ್ನಾಳಿ ಹಾಗೂ CPI ನಿರಂಜನ್ ಅವರನ್ನು​​ ಅಮಾನತು ಮಾಡಲಾಗಿದೆ. ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಸಿಎಂ ಆದೇಶ​​ ಹೊರಡಿಸಿದ್ದಾರೆ.

FIR ಹಾಕ್ದೇ ಠಾಣೆಗೆ ಕರೆತಂದಿದ್ದು ತಪ್ಪು ಎಂದು ಸಸ್ಪೆಂಡ್ ಮಾಡಿದ್ದಾರೆ. ಆದಿಲ್​​ಗೆ ಮೂರ್ಛೆ ರೋಗ ಇತ್ತು, ಹೀಗಾಗಿ ಠಾಣೆಯಲ್ಲಿ ಕುಸಿದು ಬಿದ್ದಿದ್ದ. ಆದಿಲ್ ವಿರುದ್ಧ ಮಟ್ಕಾ ದಂಧೆಯಲ್ಲಿ ಮೂರು ಪ್ರಕರಣ ದಾಖಲಾಗಿದ್ದವು, ಹಾಗಾಗಿ ಪೊಲೀಸರು ನಿನ್ನೆ ಮಟ್ಕಾ ಕೇಸ್ ನಲ್ಲಿ ಅದಿಲ್‌ನನ್ನು ಠಾಣೆಗೆ ಕರೆಸಿದ್ದರು. ನಂತರ ಪೊಲೀಸ್​​ ಠಾಣೆಯಲ್ಲಿ​​ ಕಸ್ಟಡಿಯಲ್ಲಿದ್ದ ಆರೋಪಿ ಆದಿಲ್​​ ಸಾವನ್ನಪ್ಪಿದ್ದಾನೆ. ಇದೀಗ ಮೃತನ ಕುಟುಂಬಸ್ಥರು ಲಾಕಪ್​ ಡೆತ್​ ಆರೋಪ ಮಾಡುತ್ತಿದ್ದಾರೆ.

ಆದಿಲ್​​ ಸಾವಿಗೆ ಪೊಲೀಸರೇ ಕಾರಣವೆಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ನೂರಾರು ಮಂದಿ ಪೊಲೀಸ್​​ ಠಾಣೆ ಮುಂದೆ ಜಮಾಯಿಸಿದ್ದು, ಜನರು ಪೊಲೀಸ್​ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಇದನ್ನೂ ಓದಿ : ಇಲ್ಲೀಗಲ್ ಆಗಿ IAS ಅಧಿಕಾರಿ ಕಾಲ್ ಡೀಟೇಲ್ಸ್​​ ತೆಗೆದ ಕೇಸ್​​ : ನಿವೃತ್ತ IPS ಅಧಿಕಾರಿ ಸುರೇಶ್ ವಿರುದ್ದ FIR ದಾಖಲು..!

Leave a Comment

DG Ad

RELATED LATEST NEWS

Top Headlines

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು – ತಾಯಿ, ಮಗ ಸ್ಥಳದಲ್ಲೇ ಸಾವು..!

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ

Live Cricket

Add Your Heading Text Here