Download Our App

Follow us

Home » ಅಂತಾರಾಷ್ಟ್ರೀಯ » ಮುಂಬೈ ದಾಳಿಕೋರ ಹಫೀಜ್​​ ಸಯೀದ್​ಗೆ ವಿಷ ಪ್ರಾಶನ : ICUನಲ್ಲಿ ಚಿಕಿತ್ಸೆ..!

ಮುಂಬೈ ದಾಳಿಕೋರ ಹಫೀಜ್​​ ಸಯೀದ್​ಗೆ ವಿಷ ಪ್ರಾಶನ : ICUನಲ್ಲಿ ಚಿಕಿತ್ಸೆ..!

ಮುಂಬೈ ದಾಳಿಕೋರ ಹಫೀಜ್​​ ಸಯೀದ್​ಗೆ ವಿಷ ಪ್ರಾಶನವಾಗಿದ್ದು, ಪಾಕ್​ ಉಗ್ರ ಕ್ರಿಮಿ ಹಫೀಜ್​ ಸಯೀದ್​​ಗೆ​ ICUನಲ್ಲಿ ಚಿಕಿತ್ಸೆ ನಡೆಯುತ್ತಿದೆ. ಮೋಸ್ಟ್ ವಾಂಟೆಡ್​ ಉಗ್ರ ಇದೀಗ ಸಾವಿನ ದವಡೆಗೆ ಸಿಲುಕಿದ್ದಾನೆ. 26/11 ದಾಳಿಕೋರನಿಗೆ ವಿಷ ಪ್ರಾಶನ ಮಾಡಿರುವ ಮಾಹಿತಿ ಲಭ್ಯವಾಗಿದೆ.

ಪಾಕಿಸ್ತಾನದ ಆಸ್ಪತ್ರೆಯಲ್ಲಿ ಬಿಗಿ ಭದ್ರತೆ ನಡುವೆ ಟ್ರೀಟ್​ಮೆಂಟ್​ ನಡೆಯುತ್ತಿದ್ದು, ಅಪರಿಚಿತ ವ್ಯಕ್ತಿಯಿಂದ ಪಾಕ್​​ ಉಗ್ರನಿಗೆ ವಿಷ ಪ್ರಾಶನವಾಗಿದೆ. ಈ ಘಟನೆ ಪಾಕಿಸ್ತಾನದ ಸೋಷಿಯಲ್​​ ಮೀಡಿಯಾಗಳಲ್ಲಿ ದೊಡ್ಡ ಸುದ್ದಿಯಾಗಿದೆ. ಊಟದಲ್ಲಿ ವಿಷ ಬೆರೆಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಲಭ್ಯವಾಗಿದೆ.

ಹಫೀಜ್​ ಸಯೀದ್​​ನ ಊಟದಲ್ಲಿ ಯಾರೋ ವಿಷ ಹಾಕಿದ್ದು, ಆ ಊಟ ಮಾಡಿದ ನಂತರ ಹಫೀಜ್ ನ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತೆಂದು ತಿಳಿದುಬಂದಿದೆ. ಆತ ಆಸ್ಪತ್ರೆಗೆ ಸೇರುತ್ತಲೇ ಪಾಕಿಸ್ತಾನ ಸರ್ಕಾರ ಆತ ದಾಖಲಾಗಿರುವ ಆಸ್ಪತ್ರೆಯ ಸುತ್ತ ಬಿಗಿಭದ್ರತೆಯನ್ನು ನೀಡಿದೆ. ಹಫೀಸ್ ಸಯೀದ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಇತ್ತ ಭಾರತದಲ್ಲಿ ಆ ಸುದ್ದಿ ಟ್ರೆಂಡ್ ಆಗಿದೆ. ಹಲವಾರು ನೆಟ್ಟಿಗರು, ಟ್ವಿಟರ್ ನಲ್ಲಿ ಆತನ ಬಗ್ಗೆ ಚರ್ಚಿಸಿದ್ದು, ಅಲ್ಲಿಯೂ ಕೂಡ ಆತನ ವಿಚಾರವೇ ಟ್ರೆಂಡ್ ಆಗಿತ್ತು.

ಇದನ್ನೂ ಓದಿ : ಸೊಂಟಕ್ಕೆ ಗನ್ ಕಟ್ಟಿಕೊಂಡು ಸಿಎಂಗೆ ಹಾರ ಹಾಕಿದ ವ್ಯಕ್ತಿ – ಸಿಎಂ ಸಿದ್ದು ರೋಡ್ ಶೋನಲ್ಲಿ ಭದ್ರತಾ ವೈಫಲ್ಯ..?

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here