Download Our App

Follow us

Home » ಅಪರಾಧ » ದರ್ಶನ್​ ವಿರುದ್ಧ ಸಿಕ್ತು ಮೆಗಾ ಎವಿಡೆನ್ಸ್​ – ಸಿಸಿಟಿವಿ ದೃಶ್ಯದಲ್ಲಿ ನಟ ದರ್ಶನ್ ಲಾಕ್​​..!

ದರ್ಶನ್​ ವಿರುದ್ಧ ಸಿಕ್ತು ಮೆಗಾ ಎವಿಡೆನ್ಸ್​ – ಸಿಸಿಟಿವಿ ದೃಶ್ಯದಲ್ಲಿ ನಟ ದರ್ಶನ್ ಲಾಕ್​​..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರ ತನಿಖೆ ಚುರುಕಾಗಿದೆ. ನಟ ದರ್ಶನ್ ಅವರನ್ನು ಬಂಧಿಸಿದ ಬಳಿಕ ಮತ್ತಷ್ಟು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿರುವ ಪೊಲೀಸರು ಮತ್ತಷ್ಟು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್​​ ವಿರುದ್ದ ಮೆಗಾ ಎವಿಡೆನ್ಸ್​​​ವೊಂದು ದೊರೆತಿದೆ. ಸಿಸಿಟಿವಿ ದೃಶ್ಯದಲ್ಲಿ ನಟ ದರ್ಶನ್ ಶೆಡ್​ಗೆ ಎಂಟ್ರಿ ಆಗ್ತಿರೋ ದೃಶ್ಯ ಬಿಟಿವಿಗೆ ಲಭ್ಯವಾಗಿದೆ.  ಈ ಸಿಸಿಟಿವಿ ದೃಶ್ಯದಲ್ಲಿ ಜೂನ್ 8 ಸಂಜೆ 7:30ಕ್ಕೆ ದರ್ಶನ್​ ಕಾರು  ಶೆಡ್ ಒಳಗೆ ಹೋಗಿತ್ತು.  ಜೂನ್​​ 8 ರಾತ್ರಿ 9:30ಕ್ಕೆ ದರ್ಶನ್​ ಕಾರ್​ ವಾಪಸ್ ಆಗಿರುವ ರಣರೋಚಕ ದೃಶ್ಯ ಬಿಟಿವಿಗೆ ಸಿಕ್ಕೆದೆ. ಇದೇ
ಶೆಡ್​​ನಲ್ಲಿ ರೇಣಕಾಸ್ವಾಮಿಗೆ D-ಗ್ಯಾಂಗ್​ ಹಲ್ಲೆ ಮಾಡಿದ್ದರು.

ಇದನ್ನೂ ಓದಿ : ರೇಣುಕಾಸ್ವಾಮಿ ಹತ್ಯೆ ಕೇಸ್​​ : ಪ್ರಕರಣದ ಉನ್ನತ ತನಿಖೆಗೆ ಆಗ್ರಹಿಸಿದ ಜಂಗಮ‌ ಸಮುದಾಯದ ಮುಖಂಡರು..!

Leave a Comment

DG Ad

RELATED LATEST NEWS

Top Headlines

ಬೆಂಗಳೂರು : ಕುಡಿದ ಮತ್ತಲ್ಲಿ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಹೊಡೆದಾಟ – ವಿಡಿಯೋ ವೈರಲ್​..!

ಬೆಂಗಳೂರು : ಬೆಳಂದೂರಿನ ಜುನ್ನಸಂದ್ರದ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಗಲಾಟೆ ನಡೆದಿದೆ. ಕುಡಿದ ನಶೆಯಲ್ಲಿ ಹುಡುಗರು ಹೊಡೆದಾಡಿಕೊಂಡಿದ್ದು, ಪುಂಡರ ಕ್ವಾಟ್ಲೆಗೆ ಅಕ್ಕಪಕ್ಕದ ನಿವಾಸಿಗಳು ಹೈರಾಣಾಗಿದ್ದಾರೆ. ಯುವಕರ

Live Cricket

Add Your Heading Text Here