Download Our App

Follow us

Home » ಅಪರಾಧ » ಜಮೀನು ವಿವಾದ : ಮಾಜಿ ಗ್ರಾ.ಪಂ​ ಸದಸ್ಯನನ್ನು ಬರ್ಬರವಾಗಿ ಕೊ*ಲೆಗೈದ ಶಾಲಾ ಶಿಕ್ಷಕ..!

ಜಮೀನು ವಿವಾದ : ಮಾಜಿ ಗ್ರಾ.ಪಂ​ ಸದಸ್ಯನನ್ನು ಬರ್ಬರವಾಗಿ ಕೊ*ಲೆಗೈದ ಶಾಲಾ ಶಿಕ್ಷಕ..!

ಬೀದರ್ : ಜಮೀನು ವಿವಾದಕ್ಕೆ ಶಾಲಾ ಶಿಕ್ಷಕನೊಬ್ಬ ಮಾಜಿ ಗ್ರಾಮ ಪಂಚಾಯತ್​ ಸದಸ್ಯನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಬೀದರ್​ ಮನ್ನಾಏಖ್ಖೇಳ್ಳಿ ಗ್ರಾಮದಲ್ಲಿ ನಡೆದಿದೆ.

ಮಾಜಿ ಗ್ರಾಮ ಪಂಚಾಯತ್​ ಸದಸ್ಯ ರಾಜಗಿರಿ ಮಲ್ಲಪ್ಪ ಎಂಬಾತನನ್ನು ಶಿಕ್ಷಕ ಜಗದೀಶ್ ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಕೊಲೆ ಮಾಡಲು ಜಗದೀಶ್​ಗೆ ಸಾಥ್​ ಕೊಟ್ಟ ಸತೀಶ್, ಲಿಂಗರಾಜ್, ಧನರಾಜ್, ವೀರಶೆಟ್ಟಿ, ಚನ್ನು ಪವನ್​ನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಪ್ರಮುಖ ಆರೋಪಿ ಜಗದೀಶ್​ ಬಂಧನಕ್ಕೆ ಒತ್ತಾಯಿಸಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಧರಣಿ ನಡೆಸಿದ್ದಾರೆ. ಸ್ಥಳಕ್ಕೆ ಎಸ್ಪಿ ಚನ್ನಬಸವಣ್ಣ ಲಂಗೋಟೆ, ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಯಾದಗಿರಿ : ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ಜಾಡಿಸಿದ ಜಿಲ್ಲಾಧಿಕಾರಿ ಡಾ. ಬಿ ಸುಶೀಲಾ..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಭಜರಂಗದಳದ ಪ್ರತಿರೋಧ ಎದುರಿಸಲು ಸಿದ್ಧರಾಗಿ – ಆರ್.ಅಶೋಕ್​​ಗೆ ಪುನೀತ್ ಅತ್ತಾವರ ಎಚ್ಚರಿಕೆ..!

ಮಂಗಳೂರು : ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ನಿನ್ನೆ ನಡೆದ ಅಧಿವೇಶನದಲ್ಲಿ ಮಂಗಳೂರು ಪಬ್ ದಾಳಿ ನಡೆದಾಗ ನಾನು ಗೃಹ ಸಚಿವನಾಗಿದ್ದೆ. ಆ ಸಮಯದಲ್ಲಿ ನಾನು

Live Cricket

Add Your Heading Text Here