ಹಾವೇರಿ : ಸಾರಿಗೆ ಇಲಾಖೆ ಬಸ್ ಕಾಲುವೆಗೆ ಬಿದ್ದು 13 ಜನರು ಗಾಯಗೊಂಡಿರುವ ಘಟನೆ ಹಾವೇರಿಯ ರಾಣೆಬೆನ್ನೂರು ತಾಲೂಕಿನ ಹಾರಗೊಪ್ಪ ಬಳಿ ಘಟನೆ ನಡೆದಿದೆ.
ಶಿಕಾರಿಪುರದಿಂದ ಸಾರಿಗೆ ಇಲಾಖೆ ಬಸ್ ರಾಣೆಬೆನ್ನೂರಿಗೆ ಬರುತ್ತಿತ್ತು. ಈ ವೇಳೆ ಎಕ್ಸೇಲ್ ಕಟ್ ಆಗಿ ಬಸ್ ಕಾಲುವೆಗೆ ಬಿದ್ದು, 13 ಜನರು ಗಾಯಗೊಂಡಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಹಲಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಕೇಸ್ – ಜಾಮೀನು ಕೋರಿ ಅರ್ಜಿ ಸಲ್ಲಿಸಿದ A-1 ಆರೋಪಿ ಪವಿತ್ರಾಗೌಡ..!
Post Views: 2,181