Download Our App

Follow us

Home » ಜಿಲ್ಲೆ » ಹಾವೇರಿಯಲ್ಲಿ ಕಾಲುವೆಗೆ ಬಿದ್ದ ಸಾರಿಗೆ ಇಲಾಖೆ ಬಸ್ – 13 ಮಂದಿಗೆ ಗಾಯ..!

ಹಾವೇರಿಯಲ್ಲಿ ಕಾಲುವೆಗೆ ಬಿದ್ದ ಸಾರಿಗೆ ಇಲಾಖೆ ಬಸ್ – 13 ಮಂದಿಗೆ ಗಾಯ..!

ಹಾವೇರಿ : ಸಾರಿಗೆ ಇಲಾಖೆ ಬಸ್ ಕಾಲುವೆಗೆ ಬಿದ್ದು 13 ಜನರು ಗಾಯಗೊಂಡಿರುವ ಘಟನೆ ಹಾವೇರಿಯ ರಾಣೆಬೆನ್ನೂರು ತಾಲೂಕಿನ ಹಾರಗೊಪ್ಪ ಬಳಿ ಘಟನೆ ನಡೆದಿದೆ.

ಶಿಕಾರಿಪುರದಿಂದ ಸಾರಿಗೆ ಇಲಾಖೆ ಬಸ್ ರಾಣೆಬೆನ್ನೂರಿಗೆ ಬರುತ್ತಿತ್ತು. ಈ ವೇಳೆ ಎಕ್ಸೇಲ್ ಕಟ್ ಆಗಿ ಬಸ್ ಕಾಲುವೆಗೆ ಬಿದ್ದು, 13 ಜನರು ಗಾಯಗೊಂಡಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಹಲಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಕೇಸ್​​ – ಜಾಮೀನು ಕೋರಿ ಅರ್ಜಿ ಸಲ್ಲಿಸಿದ A-1 ಆರೋಪಿ ಪವಿತ್ರಾಗೌಡ..!

 

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here