Download Our App

Follow us

Home » ಅಪರಾಧ » ಹಾನಗಲ್​ ಗ್ಯಾಂಗ್​​ ರೇಪ್​​ ಪ್ರಕರಣ : ಮತ್ತಿಬ್ಬರು ಆರೋಪಿಗಳು ಅರೆಸ್ಟ್..!

ಹಾನಗಲ್​ ಗ್ಯಾಂಗ್​​ ರೇಪ್​​ ಪ್ರಕರಣ : ಮತ್ತಿಬ್ಬರು ಆರೋಪಿಗಳು ಅರೆಸ್ಟ್..!

ಹಾವೇರಿ : ಹಾನಗಲ್​ ಗ್ಯಾಂಗ್​​ ರೇಪ್​​ ಪ್ರಕರಣ ನಡೆದು 5 ದಿನಗಳು ಕಳೆದಿದೆ. ಇದೀಗ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಾನಗಲ್​​ ಪೊಲೀಸರಿಂದ ಇಬ್ಬರು ಕೀಚಕರ ಅರೆಸ್ಟ್ ಬಳಿಕ ಗ್ಯಾಂಗ್​​ ರೇಪ್​​ ಕೇಸ್​ನಲ್ಲಿ ಬಂಧಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.



ಸಾಮೂಹಿಕ ಅತ್ಯಾಚಾರ 7 ಮಂದಿಯಿಂದ ನಡೆದಿದ್ದು, ಸಂತ್ರಸ್ತೆಯ ಮಾಹಿತಿ, ಸ್ಥಳ ಪರಿಶೀಲನೆ ವೇಳೆ ಸಿಕ್ಕ ಸಾಕ್ಷ್ಯ ಆಧರಿಸಿ ಅರೆಸ್ಟ್​ ಮಾಡಿದ್ದಾರೆ. ಮತ್ತೊಬ್ಬ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಪೊಲೀಸರು FSL ತಜ್ಞರ ಸಮೇತ ಕಾಡಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಕಾಡಿನಲ್ಲಿ ಸಂತ್ರಸ್ತೆಯ ಬಟ್ಟೆ, ಕೂದಲು ಸೇರಿ ಹಲವು ಸಾಕ್ಷ್ಯ ಪತ್ತೆಯಾಗಿದೆ.

ಮುಂಜಾನೆ ಸಂತ್ರಸ್ತೆ ಸಾಂತ್ವನ ಕೇಂದ್ರದಿಂದ ಶಿರಸಿಗೆ ಶಿಫ್ಟ್​ ಆಗಿದ್ದಾರೆ. ಮಿಡ್​ನೈಟ್​ನಲ್ಲಿ MLA ವಿಸಿಟ್​ ಮಾಡಿದ್ದು, ಮಿಡ್​ನೈಟ್​ನಲ್ಲಿ ಸಾಂತ್ವನ ಕೇಂದ್ರಕ್ಕೆ ಕಾಂಗ್ರೆಸ್​ ಶಾಸಕ ಭೇಟಿ ನೀಡಿದ್ದಾರೆ. ಬಿಜೆಪಿ ನಿಯೋಗ ಭೇಟಿ ಕೊಡುವ ಮುನ್ನವೇ ಸಂತ್ರಸ್ತೆ ಶಿಫ್ಟ್ ಆಗಿದ್ದಾರೆ.

ಇದನ್ನೂ ಓದಿ : ಬೆಂಗಳೂರು : ಚಾಕೊಲೇಟ್​ನಲ್ಲಿ 7 ಕೋಟಿ ಮೌಲ್ಯದ ವಜ್ರ ಪತ್ತೆ..!

Leave a Comment

DG Ad

RELATED LATEST NEWS

Top Headlines

ಪ್ಲೀಸ್‌ ಒಂದು ಚಾನ್ಸ್​ ಕೊಡಿ ಬಿಗ್​ಬಾಸ್… ಜಗದೀಶ್, ರಂಜಿತ್ ಹೊರಹೋಗ್ತಿದ್ದಂತೆ ಕಣ್ಣೀರಿಟ್ಟ ಸ್ಪರ್ಧಿಗಳು..!

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಶಾಕಿಂಗ್ ಬೆಳವಣಿಗೆ ನಡೆಯುತ್ತಿದೆ. ಸ್ಪರ್ಧಿಗಳೆಲ್ಲರೂ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರಿಂದ ಜಗದೀಶ್ ಕೋಪಗೊಂಡು ಮಹಿಳಾ ಸ್ಪರ್ಧಿಗಳ ವಿರುದ್ಧ ಅಶ್ಲೀಲ

Live Cricket

Add Your Heading Text Here