Download Our App

Follow us

Home » ಜಿಲ್ಲೆ » ನೆಲಮಂಗಲದಲ್ಲಿ ಮತ ಚಲಾಯಿಸಿದ 100 ವರ್ಷ ದಾಟಿದ ಅಜ್ಜಿಯರು..!

ನೆಲಮಂಗಲದಲ್ಲಿ ಮತ ಚಲಾಯಿಸಿದ 100 ವರ್ಷ ದಾಟಿದ ಅಜ್ಜಿಯರು..!

ನೆಲಮಂಗಲ : ರಾಜ್ಯದಲ್ಲಿ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆಯು ಇಂದು ಭರದಿಂದ ಸಾಗುತ್ತಿದೆ. ಇನ್ನು ಮತದಾನಕ್ಕೆ ಕೇವಲ 1 ಗಂಟೆಯಷ್ಟೇ ಬಾಕಿಯಿದ್ದು, ನೆಲಮಂಗಲದಲ್ಲಿ ಯುವ ಜನತೆಯೇ ನಾಚುವಂತೆ ಅಜ್ಜಿಯರು ಮತದಾನ ಮಾಡಿದ್ದಾರೆ.

ಹೌದು.. 100 ವರ್ಷ ದಾಟಿದ ಇಬ್ಬರು ಅಜ್ಜಿಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮಕ್ಕಳು, ಮೊಮ್ಮಕ್ಕಳ ಜೊತೆ ಆಗಮಿಸಿದ್ದ 102 ವರ್ಷ ವಯಸ್ಸಿನ ಲಕ್ಷ್ಮಮ್ಮ ಮತ್ತು 101 ವರ್ಷ ವಯಸ್ಸಿನ ತಿಮ್ಮಕ್ಕ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿದ್ದಾರೆ.

ನೆಲಮಂಗಲ ತಾಲೂಕಿನ ಹಂಚಿಪುರ ಗ್ರಾಮದಲ್ಲಿ ಅಜ್ಜಿಯರು ಯಾವುದೇ ವೀಲ್ ಚೇರ್ ಹಾಗೂ ಸ್ಟಿಕ್ ವ್ಯವಸ್ಥೆ ಇಲ್ಲದೆ ಮತಗಟ್ಟೆಗೆ ಆಗಮಿಸಿ, ಬೂತ್ ಸಂಖ್ಯೆ 233ರಲ್ಲಿ ಇಬ್ಬರು ಅಜ್ಜಿಯರು ಮತದಾನ ಮಾಡಿದ್ದಾರೆ.

ಇದನ್ನೂ ಓದಿ : ಚಿತ್ರದುರ್ಗ : ಮತಗಟ್ಟೆಯಲ್ಲೇ ಕುಸಿದು ಬಿದ್ದು ಚುನಾವಣಾಧಿಕಾರಿ ಸಾ*ವು..!

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here