Download Our App

Follow us

Home » ಜಿಲ್ಲೆ » ಬಾಗಲಕೋಟೆ : ಷೇರು ಮಾರುಕಟ್ಟೆ ಹೆಸರಲ್ಲಿ ಕೃಷಿ ಅಧಿಕಾರಿಗಳಿಗೆ 46 ಲಕ್ಷ ರೂ. ವಂಚನೆ..!

ಬಾಗಲಕೋಟೆ : ಷೇರು ಮಾರುಕಟ್ಟೆ ಹೆಸರಲ್ಲಿ ಕೃಷಿ ಅಧಿಕಾರಿಗಳಿಗೆ 46 ಲಕ್ಷ ರೂ. ವಂಚನೆ..!

ಬಾಗಲಕೋಟೆ : ಷೇರು ಮಾರುಕಟ್ಟೆ ಹೆಸರಲ್ಲಿ ಕೃಷಿ ಅಧಿಕಾರಿಗಳಿಬ್ಬರಿಗೆ ಆನ್​​ಲೈನ್ ಮೂಲಕ ಬರೋಬ್ಬರಿ 46 ಲಕ್ಷ ರೂಪಾಯಿಗಳಷ್ಟು ವಂಚನೆ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಜಮಖಂಡಿ ಕೃಷಿ ಅಧಿಕಾರಿ ಶ್ರೀಶೈಲ್ ಅವರ ಖಾತೆಯಿಂದ 20 ಲಕ್ಷ ಹಾಗೂ ಮುಧೋಳದ ಕೃಷಿ ಅಧಿಕಾರಿ ಪ್ರಕಾಶ್​​ ಅವರ ಖಾತೆಯಿಂದ 26 ಲಕ್ಷ ರೂಪಾಯಿಗಳನ್ನ ಸೈಬರ್ ಕಳ್ಳರು ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದಾರೆ.

ಇಂಟರನ್ಯಾಶನಲ್ ಇಕ್ವಿಟಿ ಫಂಡ್ ಹೆಸರಿನಲ್ಲಿ ವಂಚನೆ ನಡೆದಿದ್ದು, ಹೂಡಿಕೆ ಮಾಡಿದ್ರೆ ಭರ್ಜರಿ ಲಾಭ ಬರುತ್ತೆ ಎಂದು ನಂಬಿಸಿ ಹಣ ಡಬಲ್​​​​​​​​​​​​​​ ಮಾಡುವಆಮೀಷವೊಡ್ಡಿ ವಂಚನೆ ಮಾಡಿದ್ದಾರೆ. ವಂಚಕರ ವಿವಿಧ ಬ್ಯಾಂಕ್​​ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ.

ತಮಿಳುನಾಡು, ಹೈದರಾಬಾದ್, ಉತ್ತರ ಭಾರತ ಮೂಲದ ವಿವಿಧ ರಾಜ್ಯಗಳಿಂದ ದೂರವಾಣಿ ಕರೆಗಳು ಬಂದಿವೆ. ಮೋಸ ಹೋಗಿರುವ ಅಧಿಕಾರಿಗಳು ಬಾಗಲಕೋಟೆಯ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ : ಅಭಿಷೇಕ್ ಮುಂದೆಯೇ ನಡೆದಿತ್ತಾ ಹೃತಿಕ್-ಐಶ್ವರ್ಯಾ ಕಿಸ್ಸಿಂಗ್ ಸೀನ್?

Leave a Comment

DG Ad

RELATED LATEST NEWS

Top Headlines

ಬಿಟಿವಿ ವರದಿಯ ಇಂಪ್ಯಾಕ್ಟ್ – ಬೆಂಗಳೂರು ದಕ್ಷಿಣ ಎಸಿ ರಜನಿಕಾಂತ್ ಎತ್ತಂಗಡಿ..!

ಬೆಂಗಳೂರು : ಖಾತಾ ಮಾಡಿಕೊಡಲು ಫೋನ್​ ಪೇ / ಆನ್ ಲೈನ್ ಮೂಲಕ ಲಂಚ ವಸೂಲಿ ಮಾಡಿದ್ದ ಬೆಂಗಳೂರು ದಕ್ಷಿಣ AC ರಜನಿಕಾಂತ್ ಅವರನ್ನು ವರ್ಗಾವಣೆ ಮಾಡಲಾಗಿದೆ.

Live Cricket

Add Your Heading Text Here