Download Our App

Follow us

Home » ಅಪರಾಧ » ಬೆಂಗಳೂರು : ಚಾಕೊಲೇಟ್​ನಲ್ಲಿ 7 ಕೋಟಿ ಮೌಲ್ಯದ ವಜ್ರ ಪತ್ತೆ..!

ಬೆಂಗಳೂರು : ಚಾಕೊಲೇಟ್​ನಲ್ಲಿ 7 ಕೋಟಿ ಮೌಲ್ಯದ ವಜ್ರ ಪತ್ತೆ..!

ಬೆಂಗಳೂರು : ಚಾಕೊಲೇಟ್​ನಲ್ಲಿ 7 ಕೋಟಿ ವಜ್ರ ಪತ್ತೆಯಾಗಿದೆ. ಆರೋಪಿಗಳು ವಜ್ರ ಸಮೇತ ದುಬೈಗೆ ಹಾರಲು ಪ್ಲ್ಯಾನ್​ ಮಾಡಿದ್ದರು. KIAL ಏರ್​ಪೋರ್ಟ್​ನಲ್ಲಿ BRI ತಂಡ ಇಬ್ಬರನ್ನು ವಶಕ್ಕೆ ಪಡೆದಿದೆ.

ದುಬೈಗೆ ಸಾಗಿಸುತ್ತಿದ್ದ 8,053 ಕ್ಯಾರೆಟ್​ ತೂಕದ ವಜ್ರವನ್ನೂ ವಶಕ್ಕೆ ಪಡೆದಿದ್ದಾರೆ. ಹಾಗೆಯೇ 4.62 ಲಕ್ಷ ಮೊತ್ತದ ಅಮೆರಿಕನ್​ ಡಾಲರ್​, ದಿರ್​ಹಂ ಕರೆನ್ಸಿಯನ್ನ BRI (ವೈಮಾನಿಕ ಗುಪ್ತಚರ ನಿರ್ದೇಶನಾಲಯ) ತಂಡ ವಶಕ್ಕೆ ಪಡೆದಿದೆ. ಚಿಕ್ಕಬಳ್ಳಾಪುರ ಮೂಲದ ಇಬ್ಬರು ಕಳ್ಳಸಾಗಣೆ ಮಾಡ್ತಿದ್ರು.

ಇಬ್ಬರು ಮುಂಬೈನಿಂದ ಬೆಂಗಳೂರಿಗೆ ವಜ್ರ ತಂದಿದ್ದು, ಚಾಕೊಲೇಟ್​ ಪ್ಯಾಕ್​ನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದರು. ರನ್​ ವೇ ಬೇನಲ್ಲಿ ಹಾರಲು ಸಜ್ಜಾಗಿದ್ದಾಗ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಬ್ಯಾಗ್​ನಲ್ಲಿ ಚಾಕೊಲೇಟ್​ ಪ್ಯಾಕ್​ ಚೆಕ್ ಮಾಡಿದಾಗ ವಜ್ರ ಪತ್ತೆ ಪತ್ತೆಯಾಗಿದೆ.

ಬೆಂಗಳೂರು DRI ಅಧಿಕಾರಿಗಳಿಂದ ಇಬ್ಬರ ವಿಚಾರಣೆ ನಡೆಸಿದ್ದಾರೆ. ಜನವರಿ 11ರಂದು ಕೋಟಿ ಕೋಟಿ ವಜ್ರ ಪತ್ತೆಯಾಗಿದೆ. ಅದೇ ದಿನ ಹೈದ್ರಾಬಾದ್​ನಲ್ಲೂ 6 ಕೋಟಿ ಮೌಲ್ಯದ ವಜ್ರವನ್ನ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ಇಂದಿನಿಂದ ಸಂಸದ ರಾಹುಲ್​​​​ ಗಾಂಧಿಯವರ ನ್ಯಾಯ ಯಾತ್ರೆ ಆರಂಭ..!

Leave a Comment

DG Ad

RELATED LATEST NEWS

Top Headlines

ಕರ್ನಾಟಕ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಛೇರಿ ಉದ್ಘಾಟಿಸಿದ ರಾಗಿಣಿ ದ್ವಿವೇದಿ..!

ಸ್ಯಾಂಡಲ್‌ವುಡ್ ಬ್ಯೂಟಿ ರಾಗಿಣಿ ದ್ವಿವೇದಿ ಅವರು ಕರ್ನಾಟಕ ರಾಜ್ಯ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಛೇರಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶಿವರಾಜ್, ಗೌರವಾಧ್ಯಕ್ಷರಾದ ರವಿಶಂಕರ್,

Live Cricket

Add Your Heading Text Here