Download Our App

Follow us

Home » ಸಿನಿಮಾ » ಲೈಫ್​​ಲ್ಲಿ ನಾನು 10ವರ್ಷ ಬಿಗ್​ಬಾಸ್​​ಗೋಸ್ಕರ ಡೆಡಿಕೇಟ್ ಮಾಡಿದ್ದೇನೆ – ನಟ ಕಿಚ್ಚ ಸುದೀಪ್..!

ಲೈಫ್​​ಲ್ಲಿ ನಾನು 10ವರ್ಷ ಬಿಗ್​ಬಾಸ್​​ಗೋಸ್ಕರ ಡೆಡಿಕೇಟ್ ಮಾಡಿದ್ದೇನೆ – ನಟ ಕಿಚ್ಚ ಸುದೀಪ್..!

ಕನ್ನಡ ಚಿತ್ರರಂಗದ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬರ್ತ್​ಡೇ ಸಮೀಪಿಸುತ್ತಿದ್ದಂತೆ ಸುದ್ದಿಗೋಷ್ಠಿ ಮಾಡಿದ್ದಾರೆ. ಈ ವೇಳೆ ತಮ್ಮ ಬರ್ತ್​ಡೇ ಸೆಲೆಬ್ರೇಷನ್ ಬಗ್ಗೆ ಮಾತನಾಡಿದ್ದಾರೆ. ನಂತರ ಬಿಗ್​​ಬಾಸ್​​ಗಾಗಿ ಅವರು ಹಾಕುವ ಎಫರ್ಟ್ ಬಗ್ಗೆ ಹೇಳಿದ್ದಾರೆ.

ನನ್ನ ಲೈಫ್​​ಲ್ಲಿ ನಾನು 10 ವರ್ಷ ಬಿಗ್​ಬಾಸ್​​ಗೋಸ್ಕರ ಡೆಡಿಕೇಟ್ ಮಾಡಿದ್ದೇನೆ, ಬಿಗ್​ಬಾಸ್​​ಗೆ ತುಂಬಾ ಎಫರ್ಟ್​ ಹಾಕ್ತೇನೆ. ಲಾಸ್ಟ್ ಸೀಸನ್​​ನಲ್ಲಿ ಎಲ್ಲಾ ಎಪಿಸೋಡ್​ನ ಶೂಟ್ ರಾತ್ರಿ ವೇಳೆನೆ ನಡೆದಿದೆ. ಬೆಳಿಗ್ಗೆ 3.30ಗೆ ಪ್ಯಾಕ್​​ಅಪ್ ಆಗ್ತ ಇತ್ತು. ನಂತರ ವೀಕೆಂಡ್​​ಲ್ಲಿ ಎಪಿಸೋಡ್​ನ ನೋಡಿ ಡಿಸ್ಕಸ್​​ ಮಾಡಿ ಸುಮಾರು 2.30 ಗಂಟೆಗಳ ಕಾಲ ನಿಂತ್ಕೊಂಡು ಕಾರ್ಯಕ್ರಮನ ನಡೆಸಿಕೊಡ್ಬೇಕು ಎಂದಿದ್ದಾರೆ.

ಶೂಟಿಂಗ್ ಮುಗಿದ ಮೇಲೆ ರಾತ್ರೋರಾತ್ರಿ ನಾನು ಅಲ್ಲಿಂದ ಮನೆಗೆ ಬರಬೇಕು. ಈ ಶೋ ಮಾಡೋಕೆ ನಂಗೆ ಖುಷಿ ಇದೆ, ಶೋ ನ ಎಂಜಾಯ್ ಕೂಡ ಮಾಡಿದ್ದೇನೆ. ಆದ್ರೆ ಬಿಗ್​​ಬಾಸ್​​ ಕಾರ್ಯಕ್ರಮಕ್ಕೆ ನಾನು ತುಂಬಾ ಎಫರ್ಟ್ ಹಾಕಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ : ಮಧುರೈ-ಬೆಂಗಳೂರು ವಂದೇ ಭಾರತ್ ರೈಲಿಗೆ ಇಂದು ಚಾಲನೆ – ವೇಳಾಪಟ್ಟಿ ಇಲ್ಲಿದೆ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here