Download Our App

Follow us

Home » ಅಪರಾಧ » ಮಡಿಕೇರಿ : ಮಗಳ ಪ್ರಿಯಕರನ ಮೇಲೆ ಬಿಸಿ ನೀರು ಎರಚಿ ವಿಕೃತಿ ಮೆರೆದ ತಂದೆ..!

ಮಡಿಕೇರಿ : ಮಗಳ ಪ್ರಿಯಕರನ ಮೇಲೆ ಬಿಸಿ ನೀರು ಎರಚಿ ವಿಕೃತಿ ಮೆರೆದ ತಂದೆ..!

ಮಡಿಕೇರಿ : ಮಗಳು ಪ್ರಿತಿಸಿದ ಯುವಕನಿಗೆ ಅಪ್ಬ ಬಿಸಿ ನೀರು ಎರಚಿ ವಿಕೃತಿ ಮೆರೆದಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಸಾಧಿಕ್​ ಮಗಳು ಸುಹೇಲ್ ಎನ್ನುವ ಯುವಕನನ್ನ ಪ್ರಿತಿಸ್ತಾ ಇದ್ಲು. ಮನೆಯಲ್ಲಿ ಹಿಂಸೆಯಾಗ್ತಯಿದೆ ಕೆರದುಕೊಂಡು ಹೊಗುವಂತೆ ಪ್ರೀಯಕರನಿಗೆ ಹೇಳಿದ್ದಾಳೆ.

ಪ್ರೀಯಕರ ಸುಹೇಲ್​ ಪ್ರೀಯತಮೆಯನ್ನ ಕರೆಯಲು ಅವರ ಮನೆಗೆ ಹೋದಾಗ ತಂದೆ ಸಾಧಿಕ್​​ಗೆ​ ಮಗಳ ಪ್ರೀತಿ ಇಷ್ಟವಿಲ್ಲದ್ರಿಂದ ಯುವಕನ ಮೇಲೆ ಬಿಸಿ ನೀರು ಎರಚಿದ್ದಾನೆ.ಯವಕನಿಗೆ ಮುಖ ,ಕುತ್ತಿಗೆ ಭಾಗ ಸುಟ್ಟಿದ್ದು ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಮಡಿಕೇರಿಯ ಗ್ರಾಮಾತಂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಪತಿಯಿಂದಲೇ ಭಜರಂಗಿ ನಟಿಯ ಬರ್ಬರ ಹ*ತ್ಯೆ..!

Leave a Comment

DG Ad

RELATED LATEST NEWS

Top Headlines

ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಆನೇಕಲ್​​ : ಭೂ ವಿವಾದಕ್ಕೆ ಸಂಬಂಧಿಸಿದಂತೆ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​​ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದ ಘಟನೆಯೊಂದು ನಡೆದಿತ್ತು. ಈ ಪ್ರಕರಣಕ್ಕೆ ಮಂಜೇಶ್​​​ ವಿರುದ್ದ

Live Cricket

Add Your Heading Text Here