Download Our App

Follow us

Home » ಅಪರಾಧ » ಸಿಸಿಬಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ : CSR ಫಂಡ್ ನೀಡೋ ಹೆಸರಲ್ಲಿ ಖೋಟಾ ನೋಟು ನೀಡಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್..!

ಸಿಸಿಬಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ : CSR ಫಂಡ್ ನೀಡೋ ಹೆಸರಲ್ಲಿ ಖೋಟಾ ನೋಟು ನೀಡಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್..!

ಬೆಂಗಳೂರು : ನಗರದಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಖಾಸಗಿ ಟ್ರಸ್ಟ್ ಗಳಿಗೆ CSR ಫಂಡ್ ನೀಡೋ ಹೆಸರಲ್ಲಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ಒಂದನ್ನು​​ ಬಂಧಿಸಿದೆ.  ಆರೋಪಿಗಳ ಬಳಿ ಇದ್ದ 30 ಕೋಟಿ 91 ಲಕ್ಷ 61 ಸಾವಿರಕ್ಕೂ ಅಧಿಕ ಮೌಲ್ಯದ ಖೋಟಾ ನೋಟನ್ನು ಸಿಸಿಬಿ ವಶಕ್ಕೆ ಪಡೆದಿದೆ.

ಬಂಧಿತ ಆರೋಪಿಗಳು ಸಾರ್ವಜನಿಕರಿಗೆ ಟ್ರಸ್ಟ್​ಗಳಲ್ಲಿ ನೂರಾರು ಕೋಟಿ ಬ್ಲಾಕ್​​ ಮನಿ ಇದೆ ಎಂದು ವಂಚಿಸಿ, ಲಾಭಾಂಶವಿಲ್ಲದೇ ಹಣ ವರ್ಗಾಯಿಸೋದಾಗಿ ನಂಬಿಸ್ತಿದ್ರು. ಬಳಿಕ ನಗದು ರೂಪದಲ್ಲಿ 40 ಪರ್ಸೆಂಟ್​ ಹಣ ಕೊಟ್ರೆ 100 ಪರ್ಸೆಂಟ್​ ಹಣ ವಾಪಸ್ ನೀಡುವ ಆಮಿಷವೊಡ್ಡಿ, ವಿಡಿಯೋ ಕಾಲ್ ಮಾಡಿ ಖೋಟಾನೋಟು ತೋರಿಸಿ ವಂಚನೆ ಎಸಗುತ್ತಿದ್ದರು.

ಇದೀಗ, ಈ ಪ್ರಕರಣ ಸಂಬಂಧ CCB ಪೊಲೀಸರು ಕಾರ್ಯಾಚರಣೆ ನಡೆಸಿ ಸುಧೀರ್, ಪ್ರಮುಖ ಆರೋಪಿ ಕಿಶೋರ್, ಕೀರ್ಥಿ ರಿಷಿ, ಚಂದ್ರಶೆಖರ್, ವಿಯಯ್​ನನ್ನು ಬಂಧಿಸಿದ್ದಾರೆ. ಐವರು ಬಂಧಿತರ ಪೈಕಿ ಗ್ಯಾಂಬ್ಲಿಂಗ್, ಹವಾಲಾ, ರೈಸ್ ಪುಲ್ಲಿಂಗ್​ನಲ್ಲಿದ್ದವರು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ಚಾಮರಾಜನಗರ ಕ್ಷೇತ್ರದಲ್ಲಿ ಸಿಎಂ ಪುತ್ರ ಯತೀಂದ್ರಗೆ ಪ್ರತಿಭಟನೆ ಶಾಕ್ ​​- ಚುನಾವಣೆ ಬಹಿಷ್ಕಾರ ಹಾಕೋದಾಗಿ ರೈತರಿಂದ ಎಚ್ಚರಿಕೆ..!

Leave a Comment

DG Ad

RELATED LATEST NEWS

Top Headlines

ವಾಲ್ಮೀಕಿ ಹಗರಣ – ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ 10 ಕೆ.ಜಿ‌ ಚಿನ್ನದ ಬಿಸ್ಕೆಟ್ SIT ವಶಕ್ಕೆ..!

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಸಂಬಂಧ ತನಿಖೆಯನ್ನ SIT ಚುರುಕುಗೊಳಿಸಿದೆ. ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ ಬರೋಬ್ಬರಿ 10 ಕೆ.ಜಿ‌ ಚಿನ್ನದ

Live Cricket

Add Your Heading Text Here