Download Our App

Follow us

Home » ಅಪರಾಧ » ವೀಕೆಂಡ್​​​ನಲ್ಲಿ ಕುಡಿದು ವಾಹನ ಚಲಾಯಿಸಿದವರಿಗೆ ಬಿಗ್​​ ಶಾಕ್​​ : 41 ಚೆಕ್​ ಪಾಯಿಂಟ್​​​ಗಳಲ್ಲಿ ಸುಮಾರು 150ಕ್ಕೂ ಹೆಚ್ಚು ಕೇಸ್​ ದಾಖಲು..!

ವೀಕೆಂಡ್​​​ನಲ್ಲಿ ಕುಡಿದು ವಾಹನ ಚಲಾಯಿಸಿದವರಿಗೆ ಬಿಗ್​​ ಶಾಕ್​​ : 41 ಚೆಕ್​ ಪಾಯಿಂಟ್​​​ಗಳಲ್ಲಿ ಸುಮಾರು 150ಕ್ಕೂ ಹೆಚ್ಚು ಕೇಸ್​ ದಾಖಲು..!

ಬೆಂಗಳೂರು : ವೀಕೆಂಡ್​​​ನಲ್ಲಿ ಕುಡಿದು ವಾಹನ ಚಲಾಯಿಸಿದವರಿಗೆ ಬಿಗ್​​ ಶಾಕ್​​ ಎದುರಾಗಿದೆ. ಡ್ರಂಕ್​ & ಡ್ರೈವ್​ಗೆ ಬ್ರೇಕ್​ ಹಾಕಲು ಪೊಲೀಸರು ಸ್ಪೆಷಲ್​ ಡ್ರೈವ್​ ಮಾಡಿದ್ದಾರೆ. ತಡರಾತ್ರಿ ನಗರದಲ್ಲಿ 41 ಕಡೆಗಳಲ್ಲಿ ಚೆಕ್ ಪೋಸ್ಟ್ ಹಾಕಿ ತಪಾಸಣೆ ಮಾಡಿದ್ದಾರೆ.

ದಕ್ಷಿಣ ವಿಭಾಗ ಸಂಚಾರಿ ಡಿಸಿಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದಲ್ಲಿ ತಪಾಸಣೆ ಮಾಡಿದ್ದು, 41 ಚೆಕ್​ ಪಾಯಿಂಟ್​​​ಗಳಲ್ಲಿ ಸುಮಾರು 150ಕ್ಕೂ ಹೆಚ್ಚು ಕೇಸ್​ ದಾಖಲಾಗಿದೆ. ಪಬ್​ಗಳು ಹೆಚ್ಚಾಗಿರೋ ಕಡೆಗಳಲ್ಲಿ ಚೆಕ್​​​​​ಪೋಸ್ಟ್​​ ಹಾಕಿ ತಪಾಸಣೆ ಮಾಡಿದ್ದಾರೆ.

ಕೋರಮಂಗಲ, MG ರೋಡ್, HSR ಲೇಔಟ್, ಇಂದಿರಾನಗರದಲ್ಲಿ ಸ್ಪೆಷಲ್ ಡ್ರೈವ್ ಮಾಡಿದ್ದು, ಕುಡಿದು ವಾಹನ ಚಲಾಯಿಸಿದವರ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಮಧ್ಯಸೇವಿಸಿ ವಾಹನ ಚಲಾಯಿಸಿದವರು ಕೋರ್ಟ್​ಗೆ ದಂಡ ಕಟ್ಟಬೇಕು.

ಇದನ್ನೂ ಓದಿ : ಬನಶಂಕರಿ ದೇವಿಗೆ ಭಕ್ತರ ಚಿತ್ರ-ವಿಚಿತ್ರ ಹರಕೆ ಪತ್ರ : ಆಡಳಿತ ಮಂಡಳಿ ಶಾಕ್..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here