Download Our App

Follow us

Home » ಮೆಟ್ರೋ » ಪೊಲೀಸ್ ಕಾನ್​ಸ್ಟೇಬಲ್ ಕೈಯಲ್ಲಿ ಅರಳಿದ ಐಪಿಎಸ್ ಅಧಿಕಾರಿ ಸತೀಶ್ ಕುಮಾರ್ ಸುಂದರ ಭಾವಚಿತ್ರ..!

ಪೊಲೀಸ್ ಕಾನ್​ಸ್ಟೇಬಲ್ ಕೈಯಲ್ಲಿ ಅರಳಿದ ಐಪಿಎಸ್ ಅಧಿಕಾರಿ ಸತೀಶ್ ಕುಮಾರ್ ಸುಂದರ ಭಾವಚಿತ್ರ..!

ಬೆಂಗಳೂರು : ಪೊಲೀಸ್ ಕಾನ್​ಸ್ಟೇಬಲ್ ಕೈಯಲ್ಲಿ ಐಪಿಎಸ್ ಅಧಿಕಾರಿ ಸತೀಶ್ ಕುಮಾರ್ ಅವರ ಸುಂದರ ಭಾವಚಿತ್ರ ಮೂಡಿಬಂದಿದೆ. ಹೌದು, ಐಪಿಎಸ್ ಅಧಿಕಾರಿ ಸತೀಶ್ ಕುಮಾರ್ ಅವರ ಸುಂದರ ಭಾವಚಿತ್ರವನ್ನು CAR ಕಾನ್​ಸ್ಟೇಬಲ್ ಆಗಿರುವ ಕೃಷ್ಣ ಅವರು ಅದ್ಭುತವಾಗಿ ಬಿಡಿಸಿದ್ದಾರೆ.

 

IGP ಸತೀಶ್ ಕುಮಾರ್ ರವರ ಕಚೇರಿ ಸಹಾಯಕರಾಗಿರುವ CAR ಕಾನ್​ಸ್ಟೇಬಲ್ ಕೃಷ್ಣ ಅವರು ಅಭಿಮಾನದಿಂದ ಚಿತ್ರ ರಚನೆ ಮಾಡಿ ಸತೀಶ್ ಕುಮಾರ್ ರವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಭಾವಚಿತ್ರ ನೋಡಿ IGP ಸತೀಶ್ ಕುಮಾರ್ ಅವರು ಕೃಷ್ಣ ಅವರಿಗೆ ಮನದಾಳದ ಧನ್ಯವಾದ ತಿಳಿಸಿದ್ದು, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಸತೀಶ್ ಕುಮಾರ್ ಅವರು ತುಂಬಾ ಸರಳ ಹಾಗೂ ಸಜ್ಜನ IPS ಅಧಿಕಾರಿ ಅಂತಲೇ ಹೆಸರುವಾಸಿಯಾಗಿದ್ದಾರೆ.

ಇದನ್ನೂ ಓದಿ : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದಿಂದ ಶಾಂತ್ ಎ. ತಿಮ್ಮಯ್ಯ ವಜಾ..!

 

 

 

 

Leave a Comment

DG Ad

RELATED LATEST NEWS

Top Headlines

ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್‌ಗೆ ಮದುವೆ ಪ್ರಪೋಸಲ್ ಇಟ್ಟ ನಟಿ..!

ಬಿಗ್ ಬಾಸ್, ಅತ್ಯಂತ ಜನಪ್ರಿಯ ಕಾರ್ಯಕ್ರಮ. ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಅನ್ನು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ. ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ

Live Cricket

Add Your Heading Text Here