Download Our App

Follow us

Home » ಅಪರಾಧ » ಬೆಂಗಳೂರಲ್ಲಿ ನಕಲಿ ವಜ್ರ ನೀಡಿ ವಂಚಿಸಲು ಯತ್ನ : ನಾಲ್ವರು ಅರೆಸ್ಟ್..!

ಬೆಂಗಳೂರಲ್ಲಿ ನಕಲಿ ವಜ್ರ ನೀಡಿ ವಂಚಿಸಲು ಯತ್ನ : ನಾಲ್ವರು ಅರೆಸ್ಟ್..!

ಬೆಂಗಳೂರು : ಅಸಲಿ ಡೈಮೆಂಡ್​ ಎಂದು ನಕಲಿ ವಜ್ರ ನೀಡಿ ವಂಚಿಸಲು ಯತ್ನಿಸುತ್ತಿದ್ದವರನ್ನು KIAL ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರವಿ, ನವೀನ್ ಕುಮಾರ್, ನೂರ್ ಅಹಮದ್ ಮತ್ತು ಅಬ್ದುಲ್ ದಸ್ತಗೀರ್ ಬಂಧಿತ ಆರೋಪಿಗಳಾಗಿದ್ದಾರೆ.

ಲಕ್ಷ್ಮೀನಾರಾಯಣ ಎಂಬುವರನ್ನು ಫೋನ್ ಮಾಡಿ ಆರೋಪಿ ರವಿ ಕರೆಸಿಕೊಂಡಿದ್ದ. ಏರ್ ಪೋರ್ಟ್​ನ ತಾಜ್ ಹೋಟೆಲ್​​ನಲ್ಲಿ ಭೇಟಿ ಮಾಡಿ ಡೈಮಂಡ್ ವ್ಯವಹಾರ ಮಾಡುವುದಾಗಿ ತಿಳಿಸಿದ್ದ. 10 ಕೋಟಿಯ ಡೈಮಂಡ್​ನ್ನು ಮೂರು ಕೋಟಿಗೆ ಕೊಡುವುದಾಗಿ ಹೇಳಿದ್ದ.

ಹಾಗಾಗಿ ಲಕ್ಷ್ಮೀನಾರಾಯಣಗೆ ಅನುಮಾನಗೊಂಡು ಪರಿಶೀಲಿಸಿದಾಗ ಅವು ನಕಲಿ ಡೈಮಂಡ್ ಅನ್ನೋದು ಗೊತ್ತಾಗಿತ್ತು. ಕೂಡಲೇ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ನಾಲ್ವರು ಆರೋಪಿಗಳನ್ನು ಏರ್​ಪೋರ್ಟ್ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ : ತೆಲುಗಿನ ಖ್ಯಾತ ಹಿನ್ನೆಲೆ ಗಾಯಕಿ ಮಂಗ್ಲಿ ಕಾರು ಅಪಘಾತ : ಮಂಗ್ಲಿ ಸೇರಿ ಮೂವರಿಗೆ ಗಾಯ..!

Leave a Comment

DG Ad

RELATED LATEST NEWS

Top Headlines

ನಿಶ್ಚಿತಾರ್ಥ ಮಾಡಿಕೊಂಡ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು – ಮದುವೆ ಯಾವಾಗ?

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರು ಉದ್ಯಮಿ ವೆಂಕಟ ದತ್ತ ಸಾಯಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಂಗೇಜ್ಮೆಂಟ್ ಫೋಟೋವನ್ನು ಸಿಂಧು ಅವರು ಸಾಮಾಜಿಕ ಜಾಲತಾಣಗಳಲ್ಲಿ

Live Cricket

Add Your Heading Text Here