Download Our App

Follow us

Home » ಸಿನಿಮಾ » ಸೌತ್ ಫೇಮಸ್ ನಟ ಶ್ರೀ ವಿಷ್ಣು ಜೊತೆ ತೆಲುಗು ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡ್ತಾರಾ ನಟಿ ದಿವ್ಯಾ ಖೋಸ್ಲಾ?

ಸೌತ್ ಫೇಮಸ್ ನಟ ಶ್ರೀ ವಿಷ್ಣು ಜೊತೆ ತೆಲುಗು ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡ್ತಾರಾ ನಟಿ ದಿವ್ಯಾ ಖೋಸ್ಲಾ?

ಸಿನಿಮಾ ನಿರ್ಮಾಣದಲ್ಲಿ ಸಖತ್ ಫೇಮಸ್ ಆಗಿರೋ ಪ್ರೇರಣಾ ಅರೋರಾ ಅವರ ಮುಂದಿನ ಪ್ರಾಜೆಕ್ಟ್ ಸಿಕ್ಕಾಪಟ್ಟೆ ಕುತೂಹಲಕಾರಿಯಾಗಿದೆ. ಖ್ಯಾತ ನಿರ್ಮಾಪಕಿ, ನಿರ್ದೇಶಕಿ ಪ್ರೇರಣಾ ಅರೋರಾ ಅವರು ಟಾಲಿವುಡ್​​ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.

ಪ್ರೇರಣಾ ಅರೋರಾ ನಿರ್ಮಾಣದ ತೆಲುಗು ಸಿನಿಮಾದಲ್ಲಿ ಸೌತ್ ಫೇಮಸ್ ನಟ ಶ್ರೀ ವಿಷ್ಣು-ದಿವ್ಯಾ ಖೋಸ್ಲಾ ಸ್ಕ್ರೀನ್ ಶೇರ್ ಮಾಡ್ತಾರೆ ಅನ್ನೊ ಊಹಾಪೋಹಗಳು ಹರಿದಾಡ್ತಿದೆ. ಈ ಸಿನಿಮಾದ ಕಥೆ ಪ್ರೇಕ್ಷಕರ ಗಮನ ಸೆಳೆಯುವುದರ ಜೊತೆಗೆ ಅದ್ಭುತವಾಗಿರೋ ಭರವಸೆ ಮೂಡಿಸಿದೆ.

ಅಂದ್ಹಾಗೆ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಇಶಾ ಡಿಯೋಲ್, ಸೋನಿ ರಜ್ದಾನ್, ಪರೇಶ್ ರಾವಲ್, ಇಶಿತಾ ಚೌಹಾನ್, ತುಷಾರ್ ಕಪೂರ್ ಮತ್ತು ಪ್ರಿಯಾಂಕಾ ಚಾಹರ್ ಚೌಧರಿ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ತಾರಾಗಣದಲ್ಲಿದ್ದಾರಂತೆ. ಇನ್ನು ಈ ಸಿನಿಮಾದ ರಿಲೀಸ್ ಡೇಟ್ ಹತ್ತಿರ ಬಂದಂತೆ ಸಿನಿಮಾ ಹಾಗೂ ಇದರ ಕಥೆ ಜೊತೆಗೆ ಕಲಾವಿದರ ಬಗ್ಗೆ ಅನೇಕ ಊಹಾಪೋಹಗಳು ಹರಿದಾಡ್ತಿದೆ.

ಇದನ್ನೂ ಓದಿ : ನಂಜುಂಡೇಶ್ವರನ ಹುಂಡಿಗೆ ಭಕ್ತರಿಂದ ವಿಚಿತ್ರ ಬೇಡಿಕೆಯ ಪತ್ರ – ಎಲ್ಲೆಡೆ ವೈರಲ್​..!

Leave a Comment

DG Ad

RELATED LATEST NEWS

Top Headlines

ವಿಕ್ಕಿ ಯಾವಾಗಲೂ ಹೇಗಿರ್ತಾರೆ ಗೊತ್ತಾ? – ದಾಂಪತ್ಯದ ಸೀಕ್ರೆಟ್ ರಿವೀಲ್ ಮಾಡಿದ ಕತ್ರಿನಾ ಕೈಫ್..!

ಮುಂಬೈ : ಬಾಲಿವುಡ್​ನ​ ಕ್ಯೂಟ್​ ಕಪಲ್​ಗಳಲ್ಲಿ ಕತ್ರಿನಾ ಕೈಫ್​​ ಮತ್ತು ವಿಕ್ಕಿ ಕೌಶಲ್​ ಕೂಡ ಒಬ್ಬರು. 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಯನ್ನು ಬಿಗ್

Live Cricket

Add Your Heading Text Here