Download Our App

Follow us

Home » ಅಂತಾರಾಷ್ಟ್ರೀಯ » ಪಾಕಿಸ್ತಾನದ ಮೇಲೆ ಬಾಂಬ್​ ಅಟ್ಯಾಕ್​​​​ : ಮಕ್ಕಳು ಸೇರಿ ಐವರು ಸಾ*ವು..!

ಪಾಕಿಸ್ತಾನದ ಮೇಲೆ ಬಾಂಬ್​ ಅಟ್ಯಾಕ್​​​​ : ಮಕ್ಕಳು ಸೇರಿ ಐವರು ಸಾ*ವು..!

ಪಾಕಿಸ್ತಾನ : ಪಾಕಿಸ್ತಾನದ ಮೇಲೆ ಬಾಂಬ್​ ಅಟ್ಯಾಕ್​​​​ ಆಗಿದ್ದು, ಬಾಂಬ್​ ದಾಳಿಯಲ್ಲಿ ಮಕ್ಕಳು ಸೇರಿ ಐವರು ಸಾವನ್ನಪ್ಪಿದ್ದಾರೆ. ಪಾಕ್​ನಲ್ಲಿರುವ ಉಗ್ರರ ನೆಲೆಗಳ ಮೇಲೆ ಇರಾನ್​​​ ದಾಳಿ ಮಾಡಿದೆ.

ಮಿಡ್​ ನೈಟ್​ನಲ್ಲಿ ಬಲೂಚಿ ಗ್ರೂಪ್​ಗಳನ್ನು ಟಾರ್ಗೆಟ್​ ಮಾಡಿ ದಾಳಿ ಮಾಡಿದ್ದು, ಮಿಸೈಲ್​ಗಳು, ಡ್ರೋನ್​ಗಳ ಮೂಲಕ ಇರಾನ್​​ ಅಟ್ಯಾಕ್​​ ಮಾಡಿದೆ. ಜೈಷೆ ಅಲ್​​ ಅದ್​ ಉಗ್ರ ಸಂಘಟನೆ ಬೇಸ್​ ಕ್ಯಾಂಪ್​ ಮೇಲೆ ಬಾಂಬ್​​ ಹಾಕಿದ್ದು, ಇರಾನ್​ ಭದ್ರತಾ ಪಡೆ ಮೇಲೆ ಬಲೂಚಿ ಉಗ್ರರು ದಾಳಿ ಮಾಡಿದ್ದಾರೆ.

ಇರಾಕ್​​-ಸಿರಿಯಾ ಸಂಘರ್ಷ ಹೊತ್ತಲ್ಲಿ ಪಾಕ್​ ಉಗ್ರರ ದಾಳಿ ನಡೆದಿದೆ. ಹೀಗಾಗಿ ಇರಾನ್​​ ಬಲೂಚಿ ಉಗ್ರರ ಮೇಲೆ ಕ್ಷಿಪಣಿ ದಾಳಿ ಮಾಡಿದೆ.  ಬಲೂಚಿಸ್ತಾನದ ಉಗ್ರ ನೆಲೆಗಳನ್ನು ಇರಾನ್​​ ಸರ್ವನಾಶ ಮಾಡಿದ್ದು, ಉಗ್ರರ ಎರಡು ಬೇಸ್​ ಧ್ವಂಸ ಮಾಡಿರೋದಾಗಿ ಇರಾನ್​ ಮಾಹಿತಿ ನೀಡಿದೆ. ಇರಾನ್​ ದಾಳಿಯನ್ನು ಪಾಕಿಸ್ತಾನ ಖಚಿತಪಡಿಸಿ ಖಂಡಿಸಿದೆ.

ಇದನ್ನೂ ಓದಿ : ಸಿಎಂ ಕಾರ್ಯದರ್ಶಿಯವರ ಪಿಎ ಎಂದು ಮಹಿಳಾ ಅಧಿಕಾರಿಗಳ ಮಾಹಿತಿ ಕಲೆ ಹಾಕುತ್ತಿದ್ದ ವ್ಯಕ್ತಿ ಅರೆಸ್ಟ್..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here