Download Our App

Follow us

Home » ಅಪರಾಧ » ದರ್ಶನ್​​​​ ಬಳ್ಳಾರಿ ಜೈಲಿಗೆ.. ಉಳಿದವರು ಎಲ್ಲಿಗೆ ಗೊತ್ತಾ? ಇಲ್ಲಿದೆ ಪಟ್ಟಿ..!

ದರ್ಶನ್​​​​ ಬಳ್ಳಾರಿ ಜೈಲಿಗೆ.. ಉಳಿದವರು ಎಲ್ಲಿಗೆ ಗೊತ್ತಾ? ಇಲ್ಲಿದೆ ಪಟ್ಟಿ..!

ಬೆಂಗಳೂರು : ಕೊಲೆ ಆರೋಪಿ ನಟ ದರ್ಶನ್​ಗೆ ಪರಪ್ಪನ ಅಗ್ರಹಾರದ ರಾಜಾತಿಥ್ಯ ಪ್ರಕರಣ ಮುಳುವಾಗಿದ್ದು, ಬಳ್ಳಾರಿ ಜೈಲಿನ ದರ್ಶನ ಭಾಗ್ಯ ದೊರೆತಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ದರ್ಶನ್​ಗೆ ರಾಜಾತಿಥ್ಯ ಸಿಗ್ತಿರುವ ಫೋಟೋ ವೈರಲ್​ ಆಗ್ತಿದ್ದಂತೆ, ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿತ್ತು.

ದರ್ಶನ್​ ರಾಜಾತಿಥ್ಯವನ್ನು ಕಂಡು ಗರಂ ಆದ ಸಿಎಂ ಸಿದ್ದರಾಮಯ್ಯ, ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಜೈಲು ಅಧಿಕಾರಿಗಳು ಕೋರ್ಟ್​ ಮೊರೆ ಹೋಗಿದ್ದರು. ಸದ್ಯ ಬೆಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಜೈಲು ಅಧಿಕಾರಿಗಳ‌ ಮನವಿ ಮೇರೆಗೆ 24ನೇ ಎಸಿಎಂಎಂ ಕೋರ್ಟ್ ನಟ ದರ್ಶನ್​ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲು ಅನುಮತಿ ನೀಡಿದೆ. ಇಷ್ಟು ದಿನ ಪರಪ್ಪನ ಅಗ್ರಹಾರ ಜೈಲಲ್ಲಿ ಒಟ್ಟಿಗಿದ್ದ ದರ್ಶನ್ ಅಂಡ್​ ಗ್ಯಾಂಗ್ ಈಗ ದಿಕ್ಕಾಪಾಲಾಗುತ್ತಿದ್ದು, ಬೇರೆ ಬೇರೆ ಜೈಲಿಗೆ ಶಿಫ್ಟ್​ ಮಾಡಲು ಕೋರ್ಟ್​ ನಿರ್ದೇಶಿಸಿದೆ.

ಯಾರು ಯಾವ ಜೈಲಿಗೆ ಶಿಫ್ಟ್?

  • ಎ-1 ಪವಿತ್ರಗೌಡ – ಪರಪ್ಪನ ಅಗ್ರಹಾರ ಜೈಲು
  • ಎ-2 ದರ್ಶನ್ – ಬಳ್ಳಾರಿ ಜೈಲು
  • ಎ3 ಪವನ್ – ಮೈಸೂರು ಜೈಲು
  • ಎ4 ರಾಘವೇಂದ್ರ – ಮೈಸೂರು ಜೈಲು
  • ಎ5 ನಂದೀಶ್ – ಮೈಸೂರು ಜೈಲು
  • ಎ6 ಜಗದೀಶ್ – ಶಿವಮೊಗ್ಗ ಜೈಲು
  • ಎ 7 ಅನುಕುಮಾರ್ – ಪರಪ್ಪನ ಅಗ್ರಹಾರ ಜೈಲು
  • ಎ9 ಧನರಾಜ್ – ಧಾರವಾಡ ಜೈಲು
  • ಎ10 ವಿನಯ್ – ವಿಜಯಪುರ ಜೈಲು
  • ಎ11 ನಾಗರಾಜ್ – ಕಲಬುರಗಿ ಜೈಲು
  • ಎ12 ಲಕ್ಷ್ಮಣ – ಶಿವಮೊಗ್ಗ ಜೈಲು
  • ಎ13 ದೀಪಕ್ – ಪರಪ್ಪನ ಅಗ್ರಹಾರ ಜೈಲು
  • ಎ14 ಪ್ರದೂಶ್ – ಬೆಳಗಾವಿ ಜೈಲು
  • ಎ-8 ರವಿ ಶಂಕರ್ – ತುಮಕೂರು ಜೈಲು
  • ಎ15 ಕಾರ್ತಿಕ್ – ತುಮಕೂರು ಜೈಲು
  • ಎ16 ಕೇಶವಮೂರ್ತಿ – ತುಮಕೂರು ಜೈಲು
  • ಎ17 ನಿಖಿಲ್ -ತುಮಕೂರು ಜೈಲು

ಇದನ್ನೂ ಓದಿ : ಸಿದ್ದು ಸಂಪುಟದ ಮತ್ತೊಬ್ಬ ಮಿನಿಸ್ಟರ್​​ಗೆ ಕಂಟಕ – ಪ್ರಿಯಾಂಕ್​​ ಖರ್ಗೆ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆ..!

Leave a Comment

DG Ad

RELATED LATEST NEWS

Top Headlines

ಸಿ.ಟಿ ರವಿ ಅವಾಚ್ಯ ಶಬ್ದ ಬಳಸಿದ್ದು ಸತ್ಯ, ಆ ಪದ ಬಳಸಿದ್ದು ಖಂಡನೀಯ – ಸಿಎಂ ಸಿದ್ದರಾಮಯ್ಯ ಕಿಡಿ..!

ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಆಕ್ಷೇಪಾರ್ಹ ಪದ ಬಳಸಿದ ಆರೋಪದಲ್ಲಿ ಪೊಲೀಸರಿಂದ ಬಂಧಿತರಾಗಿದ್ದ ವಿಧಾನ ಪರಿಷತ್‌ ಸದಸ್ಯ ಸಿಟಿ ರವಿ ಅವರಿಗೆ ಕರ್ನಾಟಕ ಹೈಕೋರ್ಟ್‌

Live Cricket

Add Your Heading Text Here