ಬೆಂಗಳೂರು : ಜ್ಞಾನಗಂಗಾ ಸೊಸೈಟಿ ಕೇಸ್ನಲ್ಲಿ ಅಕ್ರಮ ನಡೆದಿರೋದು ನಿಜ. ಸೈಟ್ ಹಂಚಿಕೆಯಲ್ಲಿ ತಪ್ಪಾಗಿರೋದನ್ನು MUDAದ ಮಾಜಿ ಅಧ್ಯಕ್ಷ ರಾಜೀವ್ KPCC ಕಚೇರಿಯಲ್ಲಿ ಒಪ್ಪಿಕೊಂಡಿದ್ದಾರೆ.
KPCC ಕಚೇರಿಯಲ್ಲಿ ಜ್ಞಾನಗಂಗಾ ಪ್ರಶ್ನೆಗೆ ಉತ್ತರಿಸಿದ MUDAದ ಮಾಜಿ ಅಧ್ಯಕ್ಷ ರಾಜೀವ್ ಅವರು, 250 ಎಕ್ರೆ ಪೈಕಿ ಒಂದು ಸರ್ವೇ ನಂಬರ್ನಲ್ಲಿ ತಪ್ಪು ನಡೆದಿದೆ ಎಂದು ಸಮಜಾಯಿಷಿ ಕೊಟ್ಟು ರಾಜೀವ್ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ಇನ್ನು ಜ್ಞಾನಗಂಗಾ ಸೊಸೈಟ್ ಹಗರಣದ ಬಗ್ಗೆ ಸರ್ಕಾರಕ್ಕೆ ಅಧಿಕಾರಿಗಳಿಂದ್ಲೇ ರಿಪೋರ್ಟ್ ಹೋಗಿದೆ.
ಇದನ್ನೂ ಓದಿ :ಬಿಜೆಪಿ ನಾಯಕರೇ ಬಿಎಸ್ವೈ ತಂಗಿ ಮಗನಿಗೆ ಸೈಟ್ ಸಿಕ್ಕಿದ್ದೇಗೆ – ಬಿಜೆಪಿ, ಜೆಡಿಎಸ್ಗೆ ಎಂ.ಲಕ್ಷಣ್ ತಿರುಗೇಟು..!
Post Views: 66