Download Our App

Follow us

Home » ರಾಜಕೀಯ » 28ಕ್ಷೇತ್ರಗಳಿಗೆ 28ಸಂಯೋಜಕರ ನೇಮಿಸಿದ ಕಾಂಗ್ರೆಸ್​​..

28ಕ್ಷೇತ್ರಗಳಿಗೆ 28ಸಂಯೋಜಕರ ನೇಮಿಸಿದ ಕಾಂಗ್ರೆಸ್​​..

ಬೆಂಗಳೂರು : ಲೋಕಸಭೆ ಚುನಾವಣೆಗೆ ಕಾಂಗ್ರೆಸ್​​ ರೆಡಿಯಾಗಿದ್ದು, 28 ಕ್ಷೇತ್ರಗಳಿಗೆ 28 ಸಂಯೋಜಕರ ನೇಮಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.

ಚಿಕ್ಕೋಡಿ ಹೆಚ್.ಕೆ ಪಾಟೀಲ್, ಬೆಳಗಾವಿ ಸತೀಶ್ ಜಾರಕಿಹೊಳಿ , ಬಾಗಲಕೋಟೆ- ಆರ್.ಬಿ ತಿಮ್ಮಾಪುರ, ಬಿಜಾಪುರ-ಎಂ.ಬಿ ಪಾಟೀಲ್, ಕಲಬುರಗಿ-ಪ್ರಿಯಾಂಕ್ ಖರ್ಗೆ, ರಾಯಚೂರು – ಎಸ್.ಬೋಸರಾಜು, ಬೀದರ್​ -ಈಶ್ವರ ಖಂಡ್ರೆ, ಕೊಪ್ಪಳ ಶಿವರಾಜ ತಂಗಡಗಿ, ಬಳ್ಳಾರಿ – ಬಿ.ನಾಗೇಂದ್ರ, ಹಾವೇರಿ ಶಿವಾನಂದ ಪಾಟೀಲ ಹಾಗೂ ಧಾರವಾಡ-ಸಂತೋಷ್ ಲಾಡ್, ಉತ್ತರ ಕನ್ನಡ- ಮಕಳ ವೈದ್ಯ ಮತ್ತು ದಾವಣಗೆರೆ- ಎಸ್. ಎಸ್ ಮಲ್ಲಿಕಾರ್ಜುನ್, ಶಿವಮೊಗ್ಗ-ಮಧು ಬಂಗಾರಪ್ಪರನ್ನು ನೇಮಕ ಮಾಡಿದೆ.

ಉಡುಪಿ -ಚಿಕ್ಕಮಗಳೂರು-ಕೆ. ಜೆ ಜಾರ್ಜ್, ಹಾಸನ ಕೆ.ಎನ್ ರಾಜಣ್ಣ, ದಕ್ಷಿಣ ಕನ್ನಡ-ದಿನೇಶ್ ಗುಂಡೂರಾವ್, ಚಿತ್ರದುರ್ಗ -ಡಿ.ಸುಧಾಕರ್-
ತುಮಕೂರು-ಡಾ.ಜಿ.ಪರಮೇಶ್ವರ್, ಮಂಡ್ಯ- ಚೆಲುವರಾಯಸ್ವಾಮಿ, ಮೈಸೂರು -ಕೆ. ವೆಂಕಟೇಶ್​, ರಾಮನಗರ – ಹೆಚ್.ಸಿ. ಮಹದೇವಪ್ಪ
ಬೆಂ.ಗ್ರಾಮಾಂತರ-ಬಿ.ಎಸ್ ಸುರೇಶ್, ಬೆಂಗಳೂರು ಉತ್ತರ- ಕೃಷ್ಣ ಬೈರೇಗೌಡ, ಬೆಂಗಳೂರು ಕೇಂದ್ರ ಜಮೀರ್, ಬೆಂಗಳೂರು ದಕ್ಷಿಣ-ರಾಮಲಿಂಗಾ ರೆಡ್ಡಿ ಹಾಗೂ ಚಿಕ್ಕಬಳ್ಳಾಪುರ- ಕೆ.ಎಚ್ ಮುನಿಯಪ್ಪ, ಕೋಲಾರ – ಡಾ.ಎಂ.ಸಿ. ಸುಧಾಕರ್​ನ್ನು ನೇಮಿಸಿದೆ.

ಇದನ್ನೂ ಓದಿ : ಬಿಜೆಪಿಯಲ್ಲಿ ಶುರುವಾಯ್ತು ಲೋಕ ಸಮರದ ತಯಾರಿ..

Leave a Comment

DG Ad

RELATED LATEST NEWS

Top Headlines

ವಿಕ್ಕಿ ಯಾವಾಗಲೂ ಹೇಗಿರ್ತಾರೆ ಗೊತ್ತಾ? – ದಾಂಪತ್ಯದ ಸೀಕ್ರೆಟ್ ರಿವೀಲ್ ಮಾಡಿದ ಕತ್ರಿನಾ ಕೈಫ್..!

ಮುಂಬೈ : ಬಾಲಿವುಡ್​ನ​ ಕ್ಯೂಟ್​ ಕಪಲ್​ಗಳಲ್ಲಿ ಕತ್ರಿನಾ ಕೈಫ್​​ ಮತ್ತು ವಿಕ್ಕಿ ಕೌಶಲ್​ ಕೂಡ ಒಬ್ಬರು. 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಯನ್ನು ಬಿಗ್

Live Cricket

Add Your Heading Text Here