Download Our App

Follow us

Home » ಅಪರಾಧ » ಬೆಂಗಳೂರು : ಹೋಟೆಲ್​​ವೊಂದರಲ್ಲಿ ಯುವತಿಯನ್ನು ಟಚ್​ ಮಾಡಿ ಕಾಮುಕರ ವಿಕೃತಿ..!

ಬೆಂಗಳೂರು : ಹೋಟೆಲ್​​ವೊಂದರಲ್ಲಿ ಯುವತಿಯನ್ನು ಟಚ್​ ಮಾಡಿ ಕಾಮುಕರ ವಿಕೃತಿ..!

ಬೆಂಗಳೂರು : ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಹೋಟೆಲ್​​ವೊಂದರಲ್ಲಿ ಯುವತಿಯನ್ನು ಟಚ್​ ಮಾಡಿ ಕಾಮುಕರು ವಿಕೃತಿ ಮೆರೆದಿದ್ದಾರೆ. ಹೋಟೆಲ್​ಗೆ ಬಂದ ಯುವತಿಯನ್ನು ಬೇಕು ಬೇಕಂತಲೇ ಟಚ್ ಮಾಡಿ ಯುವಕರು ಗಲಾಟೆ ಮಾಡಿದ್ದಾರೆ.

ಈ ವೇಳೆ ಯುವತಿ ಯುವಕರ ಜೊತೆಗೆ ಕೂಗಾಡಿದ್ದು, ಜನರು ಸೇರ್ತಿದ್ದಂತೆ ಮೂವರು ಕಾಮುಕರು ಪರಾರಿಯಾಗಿರುವ ಘಟನೆ ವಿಜಯನಗರದ ಹೋಟೆಲ್​ವೊಂದರಲ್ಲಿ ನಡೆದಿದೆ. ಈ ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಹೋಟೆಲ್ ಕ್ಯಾಶಿಯರ್ ಕೊಟ್ಟ ದೂರಿನ ಮೇರೆಗೆ FIR ದಾಖಲಾಗಿದ್ದು, ಆರೋಪಿಗಾಗಿ ವಿಜಯನಗರ ಪೊಲೀಸರು ಬಲೆ ಬೀಸಿದ್ದಾರೆ. ಡಿಸೆಂಬರ್​ 30ರಂದು ಸಂಜೆ 7.30ಕ್ಕೆ ನಡೆದಿರುವ ಈ ಘಟನೆ ನಡೆದಿದ್ದು, ಕಾಮುಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ : ಬಿಗ್ ಬಾಸ್ ಮನೆಯಿಂದ ತನಿಷಾ ಔಟ್..? ಏನಿದು ಬಿಗ್ ಬಾಸ್ ಸಿಕ್ರೇಟ್..!

Leave a Comment

DG Ad

RELATED LATEST NEWS

Top Headlines

ಗೌರಿ ಹಬ್ಬದಂದು ಗಣೇಶನ ಸನ್ನಿಧಿಯಲ್ಲಿ ಝೈದ್ ಖಾನ್ ಅಭಿನಯದ ‘ಕಲ್ಟ್’ ಚಿತ್ರಕ್ಕೆ ಚಾಲನೆ..!

“ಬನಾರಸ್” ಚಿತ್ರದ ನಂತರ ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಹಾಗೂ ಈ ವರ್ಷದ ಭರ್ಜರಿ ಹಿಟ್ “ಉಪಾಧ್ಯಕ್ಷ” ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ “ಕಲ್ಟ್” ಚಿತ್ರದ

Live Cricket

Add Your Heading Text Here