ವಿಜಯಪುರ : ಶಾರ್ಟ್ ಸರ್ಕ್ಯೂಟ್‌ನಿಂದ ಬೇಕರಿಗೆ ಬೆಂಕಿ ತಗುಲಿದ ಘಟನೆ ವಿಜಯಪುರದ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದಲ್ಲಿ ನಡೆದಿದೆ. ಘಟನೆ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ.
ಅನಿಲಕುಮಾರ ಬಸಪ್ಪ ಹುನ್ನೂರ ಎಂಬುಬವರ ಸಿದ್ದೇಶ್ವರ ಬೇಕರಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದೆ. ಬೇಕರಿಯಲ್ಲಿದ್ದ ತಿನಿಸು, ಫರ್ನಿಚರ್ ಸೇರಿ ವಸ್ತುಗಳು ಸಾಮಾನು ಸುಟ್ಟು ಕರಕಲಾಗಿದೆ. ಇನ್ನು ತಿಕೋಟಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬಿಗ್ಬಾಸ್ ಮನೆಯಲ್ಲಿ ಮಾನಸ ಹೀಗಿರ್ಬೇಕು.. ಹನುಮಂತು ಕೊಟ್ಟ ಟಿಪ್ಸ್ ಫಾಲೋ ಮಾಡ್ತಾರಾ ಈ ಅಕ್ಕ..!
Post Views: 66