Download Our App

Follow us

Home » ರಾಜಕೀಯ » ರಾಜ್ಯ ಸರ್ಕಾರ 6 ತಿಂಗಳು ನಡೆಯುತ್ತಾ, 3 ತಿಂಗಳು ನಡೆಯುತ್ತಾ ಗೊತ್ತಿಲ್ಲ : ಕೇಂದ್ರ ಸಚಿವ ವಿ ಸೋಮಣ್ಣ..!

ರಾಜ್ಯ ಸರ್ಕಾರ 6 ತಿಂಗಳು ನಡೆಯುತ್ತಾ, 3 ತಿಂಗಳು ನಡೆಯುತ್ತಾ ಗೊತ್ತಿಲ್ಲ : ಕೇಂದ್ರ ಸಚಿವ ವಿ ಸೋಮಣ್ಣ..!

ಬೆಂಗಳೂರು : ರಾಜ್ಯ ಸರ್ಕಾರ ಎಷ್ಟು ದಿನ ನಡೆಯುತ್ತೋ ಗೊತ್ತಿಲ್ಲ, ಈ ಸರ್ಕಾರ 6 ತಿಂಗಳು ನಡೆಯುತ್ತೋ ಇಲ್ಲವೋ ನನಗಂತೂ ಗೊತ್ತಿಲ್ಲ. ಸರ್ಕಾರದ ಭವಿಷ್ಯ ಇನ್ನೆಷ್ಟು ದಿನವೋ ಕುಮಾರಸ್ವಾಮಿಯವ್ರೇ ಹೇಳ್ಬೇಕು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿ, 6 ತಿಂಗಳು ನಡೆಯುತ್ತಾ.. 3 ತಿಂಗಳು ನಡೆಯುತ್ತಾ.. ಒಂದು ವರ್ಷ ಈ ಸರ್ಕಾರ ಇರುತ್ತೋ ಗೊತ್ತಿಲ್ಲ. ಬಿಜೆಪಿ-ಜೆಡಿಎಸ್​ ಒಂದಾಗಿರೋದ್ರಿಂದ ಕಾಂಗ್ರೆಸ್​ನವರಿಗೆ ನಿದ್ರೆ ಬರ್ತಿಲ್ಲ, ಕಾಂಗ್ರೆಸ್​ನವರು 15-16 ಸೀಟ್​ ಬರುತ್ತೆ ಅಂತಾ ಅನ್ಕೊಂಡಿದ್ರು ಎಂದಿದ್ದಾರೆ.

ಪೆಟ್ರೋಲ್​ ಬೆಲೆ ಏರಿಕೆ ನಂತರ ಜನರ ಭಾವನೆ ಇನ್ನೂ ಬದಲಾಗಿದೆ, ರಾಜ್ಯ ಸರ್ಕಾರದ ಆಡಳಿತ ವೈಖರಿ ಸರಿಯಿಲ್ಲ. ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಿದ್ರೆ ಅಧಿಕಾರ ಸಿಕ್ಕೇ ಸಿಗುತ್ತೆ ಎಂದು ಸೋಮಣ್ಣ ಗುಡುಗಿದ್ದಾರೆ.

ಇದನ್ನೂ ಓದಿ : ಸ್ಯಾಂಡಲ್‌ವುಡ್‌ನ ಖ್ಯಾತ ನಟಿಯ ಜೊತೆ ನಿರ್ದೇಶಕ ತರುಣ್‌ ಸುಧೀರ್‌ ಮದುವೆ? ಆ ನಟಿ ಯಾರು?

Leave a Comment

DG Ad

RELATED LATEST NEWS

Top Headlines

ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಆನೇಕಲ್​​ : ಭೂ ವಿವಾದಕ್ಕೆ ಸಂಬಂಧಿಸಿದಂತೆ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​​ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದ ಘಟನೆಯೊಂದು ನಡೆದಿತ್ತು. ಈ ಪ್ರಕರಣಕ್ಕೆ ಮಂಜೇಶ್​​​ ವಿರುದ್ದ

Live Cricket

Add Your Heading Text Here